More

    ಶತಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳಿಗೆ ವೇತನವಿಲ್ಲ!

    ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್​ನ ನಿರ್ದೇಶಕರಾಗಿರುವ ಶತಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿಯವರ ಮೂವರು ಮಕ್ಕಳಿಗೆ ಯಾವುದೇ ವೇತನವನ್ನು ನೀಡಲಾಗುವುದಿಲ್ಲ.

    ಹಾಜರಾಗುವ ಮಂಡಳಿ ಮತ್ತು ಸಮಿತಿ ಸಭೆಗಳ ಸಂಬಂಧ ಶುಲ್ಕವನ್ನು ಮಾತ್ರವೇ ಅವರಿಗೆ ಪಾವತಿಸಲಾಗುತ್ತದೆ ಎಂದು ಮಂಡಳಿಗೆ ನೇಮಕ ಮಾಡಿಕೊಂಡಿರುವುದಕ್ಕೆ ಷೇರುದಾರರ ಅನುಮತಿ ಕೋರುವ ನಿರ್ಣಯವೊಂದರಲ್ಲಿ ಕಂಪನಿ ಹೇಳಿದೆ.

    ಇದನ್ನೂ ಓದಿ: ಕರೊನಾಗಿಂತ ಭೀಕರ ಎಕ್ಸ್: ಜಾಗತಿಕವಾಗಿ 5 ಕೋಟಿಗೂ ಹೆಚ್ಚು ಮರಣ ಸಾಧ್ಯತೆಯ ಎಚ್ಚರಿಕೆ

    66 ವರ್ಷದ ಮುಕೇಶ್ ಅಂಬಾನಿ 2020-21ನೇ ವಿತ್ತ ವರ್ಷದಿಂದ ಕಂಪನಿಯಿಂದ ಯಾವುದೇ ವೇತನ ಪಡೆದಿಲ್ಲ. ಅವರ ಸೋದರ ಸಂಬಂಧಿಗಳಾದ ನಿಖಿಲ್ ಮತ್ತು ಹಿತಾಲ್ ಸಹಿತ ಇತರ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವೇತನ, ಭತ್ಯೆಗಳು ಮತ್ತು ಕಮಿಷನ್​ಗಳನ್ನು ಪಾವತಿಸಲಾಗಿದೆ.

    ಅಂಬಾನಿ ಅವಳಿ ಮಕ್ಕಳಾದ ಆಕಾಶ್ ಮತ್ತು ಇಶಾ (31) ಹಾಗೂ ಅನಂತ್ (28) ಸಭೆಗಳ ಸಿಟ್ಟಿಂಗ್ ಫೀ ಮತ್ತು ಸಂಸ್ಥೆಯ ಲಾಭದ ಮೇಲೆ ಕಮಿಷನ್ ಮಾತ್ರ ಪಡೆಯಲಿದ್ದಾರೆ.

    ಕೇರಳದ ಬಂಪರ್​ ಲಾಟರಿ ಗೆದ್ದ ಉಪ್ಪಿನಂಗಡಿಯ ಮೇಸ್ತ್ರಿ: ಬಹುಮಾನದ ಮೊತ್ತ ಹುಬ್ಬೇರಿಸುವಂತಿದೆ!

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಜೈಲಿನಿಂದ ಬಿಡುಗಡೆ! ಮಾಧ್ಯಮಗಳಿಗೆ ಆಕೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts