More

    ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ; ಏಪ್ರಿಲ್​ 5ರಿಂದ ಈ ರೈಲುಗಳಿಗೆ ರಿಸರ್ವೇಷನ್​ ಬೇಡ..

    ನವದೆಹಲಿ: ಕರೊನಾ ಕಾರಣದಿಂದಾಗಿ ರೈಲ್ವೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಯಾವುದೇ ರೈಲಿನಲ್ಲಿ ಸಂಚರಿಸುವುದಕ್ಕೆ ಮುಂಗಡ ಬುಕ್ಕಿಂಗ್ ಅತ್ಯಗತ್ಯ ಎನ್ನುವ ನಿಯಮ ಮಾಡಲಾಗಿತ್ತು. ಆದರೆ ಇದೀಗ ಆ ನಿಯಮದಲ್ಲಿ ಸಡಿಲಿಕೆ ತರಲಾಗಿದ್ದು, ರಿಸರ್ವೇಷನ್​ ಇಲ್ಲದೆಯೂ ಸಂಚರಿಸುವುದಕ್ಕೆ ಇಲಾಖೆ ಅವಕಾಶ ಮಾಡಿಕೊಡಲು ಮುಂದಾಗಿದೆ.

    ಏಪ್ರಿಲ್​ 5ರಿಂದ 71 ರೈಲುಗಳಲ್ಲಿ ಸಂಚರಿಸುವುದಕ್ಕೆ ಮುಂಗಡ ಬುಕ್ಕಿಂಗ್ ಅವಶ್ಯಕತೆಯನ್ನು ತೆಗದುಹಾಕಲಾಗಿದೆ. ಈ ರೈಲುಗಳಲ್ಲಿ ಸಂಚರಿಸಲು ಬಯಸುವವರು ಈ ಹಿಂದಿನಂತೆಯೇ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಯೇ ಟಿಕೆಟ್​ ಖರೀದಿಸಬಹುದಾಗಿದೆ.

    ಮುಂಗಡ ಬುಕ್ಕಿಂಗ್​ ಇಲ್ಲದೆಯೇ ಪ್ರಯಾಣಿಸಬಹುದಾದ ರೈಲುಗಳ ಹೆಸರಿನ ಪಟ್ಟಿ ಈ ಕೆಳಗಿನಂತಿದೆ.

    ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ; ಏಪ್ರಿಲ್​ 5ರಿಂದ ಈ ರೈಲುಗಳಿಗೆ ರಿಸರ್ವೇಷನ್​ ಬೇಡ..

    ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ; ಏಪ್ರಿಲ್​ 5ರಿಂದ ಈ ರೈಲುಗಳಿಗೆ ರಿಸರ್ವೇಷನ್​ ಬೇಡ..

    ಅಮೆರಿಕದ ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ಮಾನಸಿಕ ಅಸ್ವಸ್ಥ ದಾಳಿ: ಒಬ್ಬ ಪೊಲೀಸ್ ಸಾವು

    ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts