More

    ಮಿಷನ್​ ಮೋಡ್​ಗೆ ಪ್ರವಾಸೋದ್ಯಮ

    ನವದೆಹಲಿ: ರಾಜ್ಯಗಳು ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಪ್ರವಾಸೋದ್ಯಮದ ಪ್ರಚಾರವನ್ನು ಮಿಷನ್​ ಮೋಡ್​ನಲ್ಲಿ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

    ಇದನ್ನೂ ಓದಿ: ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಬಟೆಟ್​ನಲ್ಲಿ ಅನುದಾನ ಘೋಷಣೆ: 5,630 ಕೋಟಿ ರೂ. ಮೀಸಲು

    ದೇಶದ 2023-24 ಸಾಲಿನ ವಾರ್ಷಿಕ ಬಜೆಟ್ ಮಂಡಿಸಿ ಮಾತನಾಡಿರುವ ಅವರು, ‘ಭಾರತವು ಅಪಾರ ಸಂಖ್ಯೆಯಲ್ಲಿ ಪ್ರಾದೇಶಿಕ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು, ಅದನ್ನು ಬಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಗಮನಹರಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಪ್ರಸ್ತುತ ಕೇಂದ್ರ ಬಜೆಟ್​ನ​ 7 ಆದ್ಯತೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

    ಮಿಷನ್ ಮೋಡ್ ಎಂದರೆ ಯೋಜನೆ ಯಾವುದೇ ಯೋಜನೆಯ ಉದ್ದೇಶ, ಕಾರ್ಯವ್ಯಾಪ್ತಿ, ಅನುಷ್ಠನದ ಟೈಮ್​ಲೈನ್​, ಮೈಲಿಗಲ್ಲುಗಳು ಮತ್ತು ಸೇವಾ ಹಂತಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತವೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮವು ಮಿಷನ್​ ಮೋಡ್​ಗೆ ಬರಲಿದೆ.

    LIVE| ಕೇಂದ್ರ ಬಜೆಟ್ 2023: ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts