More

    ನೀಳವೇಣಿ ನೀಲಾಂಶಿ​, ಕೇಶದಿಂದಲೇ ಗಿನ್ನೆಸ್ ರೆಕಾರ್ಡ್!; ಈಕೆಯ ತಲೆಕೂದಲ ಉದ್ದವೆಷ್ಟು ಗೊತ್ತೇ?

    ಬೆಂಗಳೂರು: ತಲೆಗೂದಲಿನಿಂದಲೇ ಗಿನ್ನೆಸ್​ ರೆಕಾರ್ಡ್​ ಮಾಡಿರುವ ನೀಲಾಂಶಿ ಪಟೇಲ್​ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

    ತನ್ನ ತಲೆಗೂದಲ ಉದ್ದದಿಂದಲೇ ಗಿನ್ನೆಸ್​ ದಾಖಲೆಗೆ ಪಾತ್ರರಾಗಿದ್ದ ಈಕೆ ಇದೀಗ ಆ ಕೇಶರಾಶಿಯನ್ನು ಇನ್ನೂ ಉದ್ದಕ್ಕೆ ಬೆಳೆಸಿದ್ದಾರೆ. ಹದಿಹರೆಯದವರ ಪೈಕಿ ಅತಿ ಉದ್ದ ಕೇಶರಾಶಿ ಹೊಂದಿರುವ ದಾಖಲೆಗೆ ಭಾಜನರಾಗಿರುವ ನೀಲಾಂಶಿ, 2018ರಲ್ಲಿ 170.5 ಸೆಂ.ಮೀ. ಉದ್ದದ ಕೇಶರಾಶಿ ಹೊಂದಿದ್ದರು.

    ನೀಳವೇಣಿ ನೀಲಾಂಶಿ​, ಕೇಶದಿಂದಲೇ ಗಿನ್ನೆಸ್ ರೆಕಾರ್ಡ್!; ಈಕೆಯ ತಲೆಕೂದಲ ಉದ್ದವೆಷ್ಟು ಗೊತ್ತೇ?

    ಬಳಿಕ 2019ರಲ್ಲಿ 19 ಸೆಂ.ಮೀ. ಹೆಚ್ಚುವರಿಯಾಗಿ ಬೆಳೆಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದರು. 2019ರ ದಾಖಲೆ ಸಂದರ್ಭಧದಲ್ಲಿ ನೀಲಾಂಶಿ ತಲೆಗೂದಲ ಉದ್ದ 190 ಸೆಂ.ಮೀ. ಇದೆ.

    ನೀಳವೇಣಿ ನೀಲಾಂಶಿ​, ಕೇಶದಿಂದಲೇ ಗಿನ್ನೆಸ್ ರೆಕಾರ್ಡ್!; ಈಕೆಯ ತಲೆಕೂದಲ ಉದ್ದವೆಷ್ಟು ಗೊತ್ತೇ?

    ಆದರೆ ಇದೀಗ ಇನ್ನೂ ಉದ್ದಕ್ಕೆ ಕೂದಲನ್ನು ಬೆಳೆಸಿರುವ ನೀಲಾಂಶಿ, ಬರೋಬ್ಬರಿ 2 ಮೀಟರ್, ಅರ್ಥಾತ್ 200 ಸೆಂ.ಮೀ. ಉದ್ದದ ತಲೆಗೂದಲನ್ನು ಹೊಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts