ಡಾ.ವಿಜಯ್ ಕುಮಾರ್ ಹಳ್ಳಿ, ಡಾ.ಟಿ.ಎಂ.ಲೀಲಾವತಿ, ಆರ್.ಲಕ್ಷ್ಮಿ ನಾರಾಯಣ, ಡಾ. ಎಚ್.ಎಂ. ಅರುಣಾ, ಡಾ.ಎಸ್.ಎನ್.ಚೇತನ್‌ಕುಮಾರ್, ಡಾ.ಡಿ.ಮಂಜುನಾಥ, ಡಾ.ಎಂ.ಆರ್.ಆಶಾ, ಡಾ. ಕೆ.ಎಂ.ಕಮಲಶ್ರೀ, ಡಾ. ರಶ್ಮಿ ಆರ್.ಹೆಗಡೆ, ಡಾ.ಸ್ನೇಹಾ ಎಸ್.ಕೊಲಮ್ಕರ್, ಡಾ.ಕೆ.ವಿ.ಶ್ರೀಕಾಂತ್, ಡಾ.ಎಚ್.ಎ. ಶ್ರೀಕೃಷ್ಣ ಹಾಗೂ ಡಾ. ಉಮಾ ಬಿ. ಗೋಪಾಲ್ ಅವರ ನೋಂದಣಿಯನ್ನು 2026ರ ಸೆ.4ರಿಂದ 2027ರ ಸೆ.3ವರೆಗೆ ಅಮಾನತುಗೊಳಿಸಲಾಗಿದೆ. ಡಾ.ಸುಶ್ಮಿತಾ ಪಿ.ದಾನಿ, ಡಾ. ಜೀವನ್ ಈಶ್ವರಯ್ಯ, ಡಾ.ಶಂಕರಾನಂದ, ಡಾ.ಶ್ರೀಕಾಂತ್ ವಿಸ್ಲಾವತ್, ಡಾ.ಶಿವರಾಜೊಡೇಯರ್ ಗುರುಮೂರ್ತೆ, ಡಾ.ಬಿ.ಸುಶ್ಮಿತಾ, ಡಾ. ಐ. ಅರ್ಚನಾ, ಡಾ.ದೀಪ್ತಿ ಎ.ಕುರುಬರ್, ಡಾ.ಸುನೀತಾ ರಾಣಿ, ಡಾ.ಎಸ್.ಮಾನಸಾ, ಡಾ.ಪವನ್‌ರಾಜ್ ದಾನಿ, ಡಾ.ಶಂಸುದ್ದೀನ್, ಡಾ.ಮಂಜುನಾಥ್ ಅಣಗೌಡರ್ ಮತ್ತು ಡಾ.ನಿವೇದಿತಾ ಕುಮಾರಿ ಅವರ ನೋಂದಣಿಯನ್ನು 2026ರ ಸೆ.2ರಿಂದ 2027ರ ಸೆ.1ವರೆಗೆ ಅಮಾನತುಗೊಳಿಸಲಾಗಿದೆ.