ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮುತ್ತುರಾಜು, ತಾಲೂಕು ಅಧ್ಯಕ್ಷ ಬಿ.ವಿ.ರಾಮಚಂದ್ರಪ್ಪ, ಮುಖಂಡರಾದ ಆನ್ನೇಹಳ್ಳಿ ಎ.ವಿ.ಮಂಜುನಾಥ್, ಬಿ.ಎಸ್.ಕೋನಪ್ಪ, ಶಿಕ್ಷಕರ ಸಂಘದ ತಾಲೂಕು ಸಹ ಕಾರ್ಯದರ್ಶಿ ಎಚ್.ಮಂಜುನಾಥ್, ಹೆಬ್ಬಣಿ ಜಿ.ಮಣಿ, ಲಿಂಗಾಪುರ ಎಲ್.ಎಚ್. ನಾರಾಯಣಸ್ವಾಮಿ, ಭಜಂತ್ರಿಗಳ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್.ಅಶ್ವತ್ಥ್ ನಾರಾಯಣ, ಎನ್.ನಾಗರಾಜ್ ನಿರ್ದೇಶಕ ಟಿ.ಎಂ.ಗಣೇಶ್, ಕಾರ್ಯದರ್ಶಿ ಎಂ.ವಿ.ಜಗದೀಶ್, ಧನಂಜಯ್, ತಾಯಲೂರು ಮೋಹನ್ ಬಾಬು, ಕಿರುಮಣಿ ಕೆ.ಎಂ.ರಾಜಪ್ಪ, ಮುತ್ಯಾಲಪೇಟೆ ಎಂ.ನಾಗರಾಜಪ್ಪ, ನಿವೃತ್ತ ಸೈನಿಕ ಆರ್.ಮುರಳಿ ಪ್ರಸನ್ನ, ಬಾಳಸಂದ್ರ ಮಂಜುನಾಥ್ ಇದ್ದರು.