ಬೀದಿ ನಾಯಿ ದಾಳಿಗೆ ಐದು ಕುರಿ ಸಾವು

 ಕುದುರಗುಂಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 5 ಕುರಿಗಳು ಬಲಿಯಾಗಿರುವುದು.
ಕುದುರಗುಂಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 5 ಕುರಿಗಳು ಬಲಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುದುರಗುಂಡಿ ಗ್ರಾಮ
  • ಬೀದಿ ನಾಯಿಗಳ ದಾಳಿ
ಮದ್ದೂರು: ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 5 ಕುರಿಗಳು ಬಲಿಯಾಗಿವೆ.
ಗ್ರಾಮದ ಪಾಪಣ್ಣ ಅವರ ಕೊಟ್ಟಿಗೆಗೆ ನುಗ್ಗಿದ ಬೀದಿ ನಾಯಿಗಳು 8 ಕುರಿಗಳಲ್ಲಿ 5 ಕುರಿಗಳನ್ನು ಭಾಗಶಃ ತಿಂದುಹಾಕಿದ್ದು, ಉಳಿದ 3 ಕುರಿಗಳ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ ಕಂಗಾಲಾಗಿರುವ ಕುರಿಗಾಹಿ ರೈತ ಪಾಪಣ್ಣ ಸಂಬಂಧ ಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರಕ್ಕೆ ಅಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net