ರಾಜ್ಯ
ಅರಮನೆ ನಾಡಲ್ಲಿ ದಸರಾ ದರ್ಬಾರ್: ಚಿನ್ನದ ಅಂಬಾರಿಯಲ್ಲಿ ಸಾಗಿದ ಜಗನ್ಮಾತೆ ಚಾಮುಂಡೇಶ್ವರಿ! Mysuru Dasara
Mysuru Dasara: ಅರಮನೆ ನಾಡು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬೆಲ್ಲಾ ಬಿರುದುಗಳನ್ನು ಧರಿಸಿರುವ ಮೈಸೂರಿನಲ್ಲಿಂದು ವಿಶ್ವ ವಿಖ್ಯಾತ ದಸರಾ ವಿಜೃಂಭಣೆಯಿಂದ ನಡೆದಿದೆ. ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ 750 ಕೆಜಿ ತೂಕದ ಚಿನ್ನದ ಅಂಬಾರಿ ಹಾಗೂ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಗಜ ಗಾಂಭೀರ್ಯದಿಂದ ಸಾಗಿತು.
