

ಪ್ರಮುಖ ಮುಖ್ಯಾಂಶಗಳು
ಇಂದು ಈ ದಾಳಿಗಳು ಬೆಂಗಳೂರಿನ ಕೆಲ ಖ್ಯಾತ ಕ್ಲಬ್ (Bengaluru Clubs) ಗಳ ಅಡುಗೆ ಮನೆ ಮೇಲೆ ನಡೆದಿದ್ದು, ಕಳಪೆ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲ ಕ್ಲಬ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಖ್ಯಾತನಾಮ ಕ್ಲಬ್ಗಳಾದ ಸೆಂಚುರಿ ಕ್ಲಬ್, KSCA ಕ್ಲಬ್, ಬೌರಿಂಗ್, ಕ್ಯಾಥೋಲಿಕ್, ಟೆನಿಸ್, ವಿಯಜನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ ಕ್ಲಬ್ಗಳಲ್ಲಿ ಈ ತಪಾಸಣೆ ನಡೆದಿದೆ.