Chilli Dusted Goldfingers: "ಪಬ್ನಲ್ಲಿ ನಾನು ಆರ್ಡರ್ ಮಾಡಿದ್ದು ಚಿಲ್ಲಿ ಡಸ್ಟಡ್ ಗೋಲ್ಡ್ ಫಿಂಗರ್ಸ್ ಎಂದು ಹೆಸರಿನೊಂದಿಗೆ ನನ್ನ ಗಮನ ಸೆಳೆದ ಖಾದ್ಯವನ್ನು, ವೇಟರ್ ಅದನ್ನು ತಂದು ನನ್ನ ಮೇಜಿನ ಮೇಲಿಟ್ಟಾಗ ನಿಜಕ್ಕೂ ನಗು ತಡೆಯೋಕೆ ಸಾಧ್ಯ ಆಗ್ಲಿಲ್ಲ. ಯಾಕೆ ಅಂದ್ರೆ, ಅದು ನಾನು ಮನೆಯಲ್ಲಿ ನಿತ್ಯ ತಿನ್ನುತ್ತಿದ್ದ ಬೋಟಿ. ಐದು ರೂಪಾಯಿಗೆ ಸಿಗೋದನ್ನು 150 ರೂ.ಗೆ ತಿಂದ ವ್ಯಕ್ತಿ ನಮ್ಮ ವಂಶದಲ್ಲಿ ನಾನೊಬ್ಬನೇ ಇರಬೇಕು" ಹೀಗೆಂದು ಬರೆದುಕೊಂಡಿರೋದು ಅರುಣ್ರಾಜ್ ಪತ್ತರ್ ಎಂಬ ವ್ಯಕ್ತಿ.