ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯವು ಸಭೆಯ ಸಮಯದಲ್ಲಿ, ಆರ್ಟಿಲರಿ ರೆಜಿಮೆಂಟ್‌ಗಳಿಗಾಗಿ ಲೋಟರ್ ಮುನಿಷನ್ ಸಿಸ್ಟಮ್, ಕಡಿಮೆ ಮಟ್ಟದ ಹಗುರ ತೂಕದ ರಾಡಾರ್‌ಗಳು, ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ (MRLS) ಗಾಗಿ ದೀರ್ಘ ಶ್ರೇಣಿಯ ಮಾರ್ಗದರ್ಶಿ ರಾಕೆಟ್ ಮದ್ದುಗುಂಡುಗಳು ಮತ್ತು ಭಾರತೀಯ ಸೇನೆಗಾಗಿ ಇಂಟಿಗ್ರೇಟೆಡ್ ಡ್ರೋನ್ ಡಿಟೆಕ್ಷನ್ & ಇಂಟರ್ಡಿಕ್ಷನ್ ಸಿಸ್ಟಮ್ Mk-II ಅನ್ನು ಖರೀದಿಸಲು AoN ಗೆ ಅನುಮೋದನೆ ನೀಡಲಾಯಿತು ಎಂದು ಹೇಳಿಕೆ ತಿಳಿಸಿದೆ.