ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್, ಬಿಎಂಡ್ಬ್ಲೂನ ವಿಶ್ವ ದರ್ಜೆಯ ಆಟೋಮೋಟಿವ್ ಉತ್ಪಾದನೆ ಮತ್ತು ಎಂ ಸರಣಿಯ ವಾಹನಗಳು, ಎಲೆಕ್ಟ್ರಿಕ್ ಬೈಕ್‌ಗಳು, BMW iX3, ರೋಲ್ಸ್ ರಾಯ್ಸ್ ಮಾದರಿಗಳು, ವಿಂಟೇಜ್ ಇಟಾಲಿಯನ್ ಪ್ರೇರಿತ BMW ಇಸೆಟ್ಟಾ ಮತ್ತು ಮ್ಯಾಕ್ಸಿ ಸ್ಕೂಟರ್‌ಗಳು ಸೇರಿದಂತೆ ಅದರ ಇತ್ತೀಚಿನ ಶ್ರೇಣಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.