ಇತ್ತೀಚೆಗೆ ಭಾರತೀಯ ಕುಸ್ತಿ ಒಕ್ಕೂಟ (WFI) ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, ವಿನೇಶ್ ಫೋಗಟ್ ಅವರು ಆಯ್ಕೆ ಪ್ರಕ್ರಿಯೆಗೆ ಅರ್ಹರಲ್ಲ ಎಂದು ಒಕ್ಕೂಟ ಘೋಷಿಸಿತ್ತು. ಅಷ್ಟೇ ಅಲ್ಲದೆ, ಮೇ 9 ರಂದು ವಿನೇಶ್‌ಗೆ ಶೋ-ಕಾಸ ನೋಟಿಸ್ ನೀಡಿದ್ದ ಒಕ್ಕೂಟ, ಜೂನ್ 26 ರವರೆಗೆ ಅವರು ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು.