ವಿಡಿಯೋದ ಕೊನೆಯಲ್ಲಿ ದೇವಾಂಶ್ ಅವರು ತಮ್ಮ ಗಳಿಕೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಾವು ಒಂದೇ ದಿನದಲ್ಲಿ ಸುಮಾರು 225 ಪ್ಲೇಟ್ ಮ್ಯಾಗಿ ಮಾರಾಟ ಮಾಡಿ, ಬರೋಬ್ಬರಿ 24,000 ರೂ. ಗಳಿಸಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಈ ದೊಡ್ಡ ಮೊತ್ತದ ಗಳಿಕೆಯನ್ನು ಕೇಳಿ ಅನೇಕರು ಹುಬ್ಬೇರಿಸಿದ್ದು, ಪರ್ವತ ಪ್ರದೇಶದ ವ್ಯಾಪಾರದಲ್ಲಿರುವ ಲಾಭವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ, (ಏಜೆನ್ಸೀಸ್).