ದೇಶದ ನಾಗರಿಕರು ಗ್ಯಾಸ್ ಸಿಲಿಂಡರ್ಗಾಗಿ ದಿನಗಟ್ಟಲೆ ಕಾಯುತ್ತಿದ್ದರೆ, ಕೇಂದ್ರ ಸರ್ಕಾರ ದಕ್ಷಿಣ ಭಾರತದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ, ಕಾರ್ಯತಂತ್ರ ನಿರೂಪಣೆಯಲ್ಲಿ ವ್ಯಸ್ಥವಾಗಿದೆ. ಈ ವಿಚಾರದ ಬಗ್ಗೆ ಪ್ರಧಾನಿ ಮೋದಿಯವರಾಗಲಿ, ಗೃಹ ಸಚಿವ ಅಮಿತ್ ಶಾ ಅವರಾಗಲಿ ಇಲ್ಲಿವರೆಗೆ ಒಂದೇ ಒಂದು ಹೇಳಿಕೆಯನ್ನು ಸಹ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.