ಇದೇ ವೇಳೆ ರಾಮ ಮಂದಿರ ದೇಣಿಗೆ ದುರುಪಯೋಗದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹಲವು ವರ್ಷಗಳಿಂದ ಬಿಜೆಪಿ-ಆರ್‌ಎಸ್‌ಎಸ್ ರಾಜಕೀಯವು ಧ್ರುವೀಕರಣ ಮತ್ತು ರಾಮ ಮಂದಿರದ ಸುತ್ತ ಸುತ್ತುತ್ತಿತ್ತು. ಇಂದು, ದೇವಾಲಯದ ದೇಣಿಗೆಗಳ ದುರುಪಯೋಗದ ಆರೋಪಗಳು ಬಂದಿರುವಾಗ, ಅವರು ಮೌನವಾಗಿದ್ದಾರೆ? ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).