ತಮ್ಮ ರಾಜೀನಾಮೆಯ ಕಾರಣಗಳನ್ನು ನಟಿ ಗೌತಮಿ ಬಹಿರಂಗಪಡಿಸಿಲ್ಲ. ನಟಿಯಾಗಿ ಸೌತ್ ಇಂಡಿಯಾದಲ್ಲಿ ಹೆಸರು ಮಾಡಿರುವ ಅವರು, ಬಿಜೆಪಿ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದರು. ಹಲವಾರು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಅವರು, 2023 ಅಕ್ಟೋಬರ್ನಲ್ಲಿ ಪಕ್ಷವನ್ನು ತೊರೆದಿದ್ದರು. ಬಳಿಕ 2024 ಫೆಬ್ರವರಿ 14ರಂದು ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು.