ದುಷ್ಕರ್ಮಿಗಳು ಒಟ್ಟು 25 ಜನರಿಗೆ ಗುಂಡು ಹಾರಿಸಿದ್ದಾರೆ. ತುಂಬಾ ದುರದೃಷ್ಟಕರ ಘಟನೆ. ನಮಗೆ ಈ ಘಟನೆಯ ಬಗ್ಗೆ ಸಂಜೆ 6 ಗಂಟೆ ಸುಮಾರಿಗೆ ತಿಳಿಯಿತು. ಸ್ಥಳದಲ್ಲೇ 10 ಜನ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಉಳಿದ 14 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೃತ್ಯದ ಉದ್ದೇಶ ತಿಳಿದಿಲ್ಲ.ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).