ಬೆಂಗಳೂರು: (Gruha Kalpa’ Layout in Electronics City Phase) ರಾಜಧಾನಿಯಲ್ಲಿ ವೇಗವಾಗಿ ಬೆಳೆಯುತ್ತಿರುವ, ವಸತಿ ಮತ್ತು ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್-2ರ ದೊಡ್ಡನಾಗಮಂಗಲದ 7 ಎಕರೆ ಜಾಗದಲ್ಲಿ ಎಸ್‌ಆರ್‌ಆರ್ ಡೆವಲಪರ್ಸ್, ನೂತನವಾಗಿ ಅಭಿವೃದ್ಧಿಪಡಿಸಿರುವ ಐಷಾರಾಮಿ ‘ಗೃಹ ಕಲ್ಪ’ ಲೇಔಟ್ ಗ್ರಾಹಕರ ಕಣ್ಮನ ಸೆಳೆಯುತ್ತಿದೆ.
ಈ ಲೇಔಟ್‌ನಲ್ಲಿರುವ ನಿವೇಶನವನ್ನು ತಕ್ಷಣ ಖರೀದಿಸಿ ಕನಸಿನ ಮನೆ ನಿರ್ಮಿಸಿ ಅಹ್ಲಾದಕರ ವಾತಾವರಣದೊಂದಿಗೆ ನೆಮ್ಮದಿಯ ಜೀವನ ಸಾಗಿಸಬಹುದು. ಹಸಿರು ವಾತಾವರಣ ಸೇರಿ ಅತ್ಯುತ್ತಮ ಸೌಲಭ್ಯವುಳ್ಳ ಈ ಲೇಔಟ್‌ನಲ್ಲಿ ಒಟ್ಟು 111 ನಿವೇಶನಗಳಿವೆ. 30*40 (1,200 ಚದರಡಿಯಿಂದ 2,075 ಚದರಡಿವರೆಗೆ) ಮತ್ತು 30*60 ಅಳತೆಯ ನಿವೇಶನಗಳು ಮಾರಾಟಕ್ಕೆ ಸಿದ್ಧವಾಗಿವೆ. ಹಲವು ನಿವೇಶನಗಳು ಈಗಾಗಲೇ ಮಾರಾಟವಾಗಿವೆ. ಪ್ರತಿ ಚದರಡಿ 13,500 ರೂ. ನಿಂದ ಆರಂಭವಾಗಲಿದೆ. ರೇರಾ ಅನುಮೋದನೆ ಹೊಂದಿದ್ದು, ಪ್ರಮುಖ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ.
ಬೀದಿದೀಪ, ಫೈಬರ್ ಸಿಸಿ ರಸ್ತೆ, ಮಳೆನೀರು ಕೊಯ್ಲು ವ್ಯವಸ್ಥೆ ಇದೆ. ನೀರಿನ ಕೊಳವೆ ಮಾರ್ಗ, ಒಳಚರಂಡಿ, ಸ್ಯಾನಿಟರಿ ಲೈನ್, ವಿದ್ಯುತ್ ಮಾರ್ಗ ಮತ್ತು ಅಂಡರ್‌ಗ್ರೌಂಡ್ ಕೇಬಲ್‌ಗಳನ್ನು ಭೂಮಿಯ ಕೆಳಗಡೆ ಅಳವಡಿಸಲಾಗಿದೆ. ಮಳೆ ನೀರು ಸರಾಗವಾಗಿ ಹರಿಯುಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ರಸ್ತೆಯಲ್ಲಿ ಗಿಡ ನೆಡಲಾಗಿದೆ. ವಿಶೇಷವಾಗಿ ಸಾಸರ್ ಡ್ರೈನೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಕಿಂಗ್, ಜಿಮ್, ಜಾಗಿಂಗ್ ಟ್ರ್ಯಾಕ್, ಅಸನ, ಉದ್ಯಾನ, ಮಕ್ಕಳ ಆಟದ ಮೈದಾನ, ಯೋಗ ಕೇಂದ್ರ, ಸೆಂಟ್ರಲ್ ವಿಸ್ಟಾ( ಹಳ್ಳಿಕಟ್ಟೆ), ನೆಡುತೋಪು, ಪ್ರೈವೇಟ್ ಕ್ಲಬ್‌ಹೌಸ್, ಸಿಸಿ ಕ್ಯಾಮರಾ ಕಣ್ಗಾವಲು, 24*7 ಭದ್ರತೆ, ಸೆಲ್ಫಿ ಬ್ರಿಡ್ಜ್, ಗ್ರಾೃಂಡ್ ಸೆಂಟ್ರಲ್ ಪ್ಲಾಜಾ, ಈಜುಕೊಳ, ಪಿಕ್ಕಲ್‌ಬಾಲ್ ಕೋಟ್, ಇನ್‌ಡೋರ್ ಗೇಮ್ಸ್, ರೂಪ್ ಕ್ಯಾೆಟೇರಿಯಾ, ಕಮ್ಯೂನಿಟಿ ಹಾಲ್, ಆಂಫಿಥಿಯೇಟರ್, ತಾಜಾ ಗಾಳಿ ಮತ್ತು ಡ್ರಿಪ್ ನೀರಾವರಿ ಸೌಲಭ್ಯಗಳಿವೆ.
ಒಟ್ಟಾರೆ ಗೇಟೆಡ್ ಕಮ್ಯೂನಿಟಿ ಸೌಲಭ್ಯ ಹೊಂದಿರುವ ಈ ಲೇಔಟ್ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮೂಲಕ ನೋಡುಗರ ಆಕರ್ಷಣೆ ಕೇಂದ್ರವಾಗಿವೆ. ಲೇಔಟ್‌ನಲ್ಲಿ ನಿರ್ಮಿಸಿರುವ ಗಣಪತಿ ದೇವಸ್ಥಾನ ಹೆಚ್ಚು ಆಕರ್ಷಣೆಯಾಗಿದೆ. ರಾಜಸ್ಥಾನದ ಜೋಧಪುರದಿಂದ ದುಬಾರಿ ಬೆಲೆಯ ಸ್ಯಾಂಡ್‌ಸ್ಟೋನ್ ತರಿಸಿ ಈ ದೇವಸ್ಥಾನ ಕಟ್ಟಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಸಿಗಬೇಕಾದ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಲಿದೆ.
ಹೆಚ್ಚಿನ ವಿವರಕ್ಕಾಗಿ 9999998029, 9090936666 ಸಂಪರ್ಕಿಸಬಹುದು.
2023ರಲ್ಲಿ ಸ್ಥಾಪನೆ
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ದೂರದೃಷ್ಟಿಯ ನಾಯಕ ಬಿ.ಎನ್. ಕುಮಾರ್, 2023ರಲ್ಲಿ ಎಸ್‌ಆರ್‌ಆರ್ ಡೆವಲಪರ್ಸ್ ಕಂಪನಿ ಸ್ಥಾಪಿಸಿದ್ದಾರೆ. ಭೂಸ್ವಾಧೀನ, ಕಾನೂನು ಪರಿಶೀಲನೆ, ಲೇಔಟ್ ಅಭಿವೃದ್ಧಿ, ವಿಲ್ಲಾ ಮತ್ತು ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಆಳವಾದ ಪರಿಣಿತಿ ಹೊಂದಿರುವ ಕುಮಾರ್, ಗುಣಮಟ್ಟ, ಪಾರದರ್ಶಕತೆ ಮತ್ತು ನಂಬಿಕೆ ಬದ್ಧತೆಯೊಂದಿಗೆ ಕಂಪನಿ ಹುಟ್ಟುಹಾಕಿದ್ದಾರೆ. ವಸತಿ, ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ ಸಿಟಿ ಫೇಸ್-2ನಲ್ಲಿ ಹೊಸದಾಗಿ ಲೇಔಟ್ ನಿರ್ಮಿಸಿದ್ದಾರೆ. ಗ್ರಾಹಕರಿಗೆ ಐಷಾರಾಮಿ ಸೌಲಭ್ಯ ಹೊಂದಿಸಬೇಕೆಂಬ ಕಂಪನಿಯ ತತ್ವಕ್ಕೆ ಈ ಪ್ರಾಜೆಕ್ಟ್ ಜೀವ ತುಂಬಲಿದೆ.
ಲೇಔಟ್‌ಗೆ ಸಮೀಪದ ಪ್ರದೇಶಗಳು
* ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಸ್ಟೇಷನ್‌ಗೆ 5 ನಿಮಿಷ
* ಇನ್ಫೋಸಿಸ್ ಫೌಂಡೇಷನ್/ಕೋನಪ್ಪನ ಅಗ್ರಹಾರ ಮೆಟ್ರೋಗೆ 10 ನಿಮಿಷ
* ಹೆಬ್ಬಗೋಡಿ ಮೆಟ್ರೋ ಸ್ಟೇಷನ್‌ಗೆ 15 ನಿಮಿಷ
* ಪಿಇಎಸ್ ವಿಶ್ವವಿದ್ಯಾಲಯಕ್ಕೆ 5 ನಿಮಿಷ
* ನಾರಾಯಣ ಇ-ಟೆಕ್ನೋ, ಸೋರ್ಸ್‌ಪೋರ್ಟ್ ಶಾಲೆಗೆ 5 ನಿಮಿಷ
* ವಿಬ್‌ಗಯಾರ್, ಶ್ರೀ ಚೈತನ್ಯ, ಬಿಎಸ್ ಇಂಟರ್‌ನ್ಯಾಷನಲ್ ಶಾಲೆಗೆ 15 ನಿಮಿಷ
* ಕಿಮ್ಸ್ ಆಸ್ಪತ್ರೆಗೆ 10 ನಿಮಿಷ, ನಾರಾಯಣ ಹೃದಯಾಲಯ ಆಸ್ಪತ್ರೆಗೆ 20 ನಿಮಿಷ
* ಇನ್ಫೋಸಿಸ್, ಟೆಕ್ ಮಹೇಂದ್ರ, ಸೀಮನ್ಸ್, ಐಟಿ ಆ್ಯಂಡ್ ಬುಸಿನೆಸ್ ಪಾರ್ಕ್‌ಗೆ 5 ನಿಮಿಷ
* ಎಂ5 ಇಸಿಟಿ ಮಾಲ್, ಡಿ-ಮಾರ್ಟ್, ಸೂಪರ್ ಮಾರ್ಕೆಟ್‌ಗೆ 10 ನಿಮಿಷ
* ಹೊಸೂರು ರಾಷ್ಟ್ರೀಯ ಹೆದ್ದಾರಿ, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್ ವೇಗೆ 5 ನಿಮಿಷ
* ನೈಸ್ ರಸ್ತೆಗೆ 10 ನಿಮಿಷದಲ್ಲಿ ಕ್ರಮಿಸಬಹುದು
ಎಸ್‌ಆರ್‌ಆರ್ ಡೆವಲಪರ್ಸ್‌ನಿಂದ ಪ್ರೀಮಿಯಂ ನಿವೇಶನ ಮಾರಾಟ ಮಾಡಲಾಗುತ್ತಿದೆ. ಲೇಔಟ್‌ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಹಕರಿಗೆ ಯಾವುದೇ ಕಾನೂನು ತೊಡಕುಗಳಿಲ್ಲದ ಸ್ಪಷ್ಟ ದಾಖಲೆಯನ್ನು ಒದಗಿಸಲಾಗಿದೆ. ವಿವಾದರಹಿತ, ಸುರಕ್ಷಿತ ಆಸ್ತಿ ಹಕ್ಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿವೇಶನ ಖರೀದಿಸುವ ಕುಟುಂಬಗಳ ಜತೆ ದೀರ್ಘಕಾಲದ ನಂಬಿಕೆ ಸಂಬಂಧಕ್ಕೆ, ಗುಣಮಟ್ಟ ಮತ್ತು ಮೌಲ್ಯಕ್ಕೆ ನಮ್ಮ ಸಂಸ್ಥೆ ಪ್ರಾಮುಖ್ಯತೆ ಕೊಟ್ಟಿದೆ.
ಎ. ಶ್ರೇಯಸ್, ಎಸ್‌ಆರ್‌ಆರ್ ಡೆವಲಪರ್ಸ್ ನಿರ್ದೇಶಕ