More

    ಏಕದಿನ ವಿಶ್ವಕಪ್‌ನಲ್ಲಿ ಜಹೀರ್ ಖಾನ್ ದಾಖಲೆ ಮುರಿದ ವೇಗಿ ಮೊಹಮದ್ ಶಮಿ: ಭಾರತ-ಕಿವೀಸ್ ಹಲವು ಗಣ್ಯರು ಸಾಕ್ಷಿ

    ಮುಂಬೈ: ಭಾರತ-ನ್ಯೂಜಿಲೆಂಡ್ ನಡುವಿನ ಸೆಮಿೈನಲ್‌ಗೆ ವಿವಿಧ ಕ್ಷೇತ್ರದ ತಾರೆಯರು ಸಾಕ್ಷಿಯಾದರು. ಯುನಿಸ್ನಫ್ ರಾಯಭಾರಿ, ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಡೇವಿಡ್ ಬೆಕ್‌ಹ್ಯಾಮ್, ಐಸಿಸಿ ಹಾಲ್ ಆ್ ೇಮರ್ ಡಯಾನಾ ಎಡುಲ್ಜಿ, ಬಿಸಿಸಿಐ ವತಿಯಿಂದ ಗೋಲ್ಡನ್ ಟಿಕೆಟ್ ಪಡೆದಿರುವ ನಾಯಕ ನಟ, ರಜನಿಕಾಂತ್ ದಂಪತಿ ಮತ್ತು ಮಾಧುರಿ ದೀಕ್ಷಿತ್ ಸೇರಿ ಬಾಲಿವುಡ್‌ನ ಹಲವು ನಟ-ನಟಿಯರು ಕ್ರೀಡಾಂಗಣದಲ್ಲಿ ಹಾಜರಿದ್ದರು.

    1. ಭಾರತದ ಪರ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಜಹೀರ್ ಖಾನ್ (21) ದಾಖಲೆಯನ್ನು ಮೊಹಮದ್ ಶಮಿ (23) ಮುರಿದರು.

    6.ಮೊಹಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಕಬಳಿಸಿದ 6ನೇ ಬೌಲರ್ ಎನಿಸಿದರು. ಮೆಕ್‌ಗ್ರಾತ್ (71), ಮುರಳಿಧರನ್ (68), ಮಿಚೆಲ್ ಸ್ಟಾರ್ಕ್ (59), ಲಸಿತ್ ಮಲಿಂಗ (56), ವಾಸೀಂ ಅಕ್ರಮ್ (54) ಮೊದಲಿಗರು.

    50: ವೇಗಿ ಮೊಹಮದ್ ಶಮಿ (17) ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಜತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿದರು. ಮಿಚೆಲ್ ಸ್ಟಾರ್ಕ್ 19 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

    4. ಮೊಹಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದ ಬೌಲರ್ ಎನಿಸಿದರು. ಮಿಚೆಲ್ ಸ್ಟಾರ್ಕ್ 3 ದಾಖಲೆ ಹಿಂದಿಕ್ಕಿದರು. ಇದರೊಂದಿಗೆ ಆವೃತ್ತಿಯೊಂದರಲ್ಲಿ 3 ಬಾರಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts