More

    ಭಾರತೀಯ ವಾಯುಸೇನೆಯ ಮಿಗ್-21 ಪತನ…

    ನವದೆಹಲಿ: ಭಾರತೀಯ ವಾಯು ಸೇನೆಯ ಮಿಗ್​21 ಯುದ್ಧ ವಿಮಾನ ಸೋಮವಾರ ರಾಜಸ್ಥಾನದ ಹನುಮಾನ್‌ಗಢ್ ಬಳಿ ಪತನಗೊಂಡಿದೆ. ಈ ವಿಮಾನ ಸೂರತ್‌ಗಢದಿಂದ ಟೇಕಾಫ್ ಆಗಿತ್ತು. ಈ ಹಳೇ ರಷ್ಯನ್​ ವಿಮಾನವನ್ನು ಫ್ಲೈಯಿಂಗ್ ಕಾಫಿನ್​ ಎಂದೂ ಕರೆಯಲಾಗುತ್ತದೆ. ಅಂದರೆ ಹಾರುವ ಶವ ಪೆಟ್ಟಿಗೆ ಎಂದರ್ಥ. ಈ ಹಿಂದೆಯೂ ಹಳೇ ಮಿಗ್21 ಯುದ್ಧ ವಿಮಾನಗಳು ಪತನಗೊಂಡಿದ್ದ ಇತಿಹಾಸ ಇದೆ.

    ಇತ್ತೀಚಿನ ಮಾಹಿತಿಯ ಪ್ರಕಾರ, ಹನುಮಾನ್‌ಘರ್‌ನ ಬಹ್ಲೋಲ್‌ನಗರ ಜಿಲ್ಲೆಯ ಮನೆಯೊಂದರ ಮೇಲೆ ವಿಮಾನ ಪತನಗೊಂಡಿದ್ದರಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅದಲ್ಲದೇ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್ಪಿ ಸುಧೀರ್ ಚೌಧರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts