More

    ಒಂದು ಸಂಚಿಕೆಗೆ 8 ಲಕ್ಷ ರೂ.! ಸಿಕ್ಕಾಪಟ್ಟೆ ಸ್ಟಾರ್‌ಡಮ್ ಗಳಿಸಿರುವ ಈ ನಟಿ ಯಾವ ಚಿತ್ರರಂಗದವರು ಗೊತ್ತೇ?

    ಸಿನಿಮಾ ಜಗತ್ತಿನಲ್ಲಿ ಹಲವಾರು ನಟಿಯರು ತಮ್ಮ ಅಸಾಧಾರಣ ಪ್ರತಿಭೆ ಹಾಗೂ ಆಕರ್ಷಕ ವ್ಯಕ್ತಿತ್ವದಿಂದಲೇ ವೀಕ್ಷಕರ ಗಮನಸೆಳೆಯುವಲ್ಲಿ ಇಂದು ಮುಂಚೂಣಿಯಲ್ಲಿದ್ದಾರೆ. ಅದು ಸಿನಿಮಾನೇ ಇರಲಿ ಅಥವಾ ಧಾರವಾಹಿಯೇ ಇರಲಿ ತಮ್ಮ ಪಾತ್ರಗಳಿಂದಲೇ ನೋಡುಗರ ಅಪಾರ ಪ್ರೀತಿಗೆ ಪಾತ್ರರಾಗಿರುವ ಈ ನಟಿಮಣಿಯರು ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಹೆಚ್ಚಿನ ಜನಮನ್ನಣೆ ಗಳಿಸಿದ್ದಾರೆ.

    ಇದನ್ನೂ ಓದಿ: ‘ಅನುಪಮಾ’ಗಾಗಿ ಪ್ರಧಾನಿ ಮೋದಿಯವರಿಂದ ಸಹಾಯ ಪಡೆದ ನಟಿ ರೂಪಾಲಿ ಗಂಗೂಲಿ

    ಪಾಕಿಸ್ತಾನಿ ನಟಿಯರು ಲಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಇಂದು ಜನಪ್ರಿಯತೆಯ ಭಾಗವಾಗಿದ್ದಾರೆ. ಈ ಪ್ರಮುಖ ಹೀರೋಯಿನ್​ಗಳು ಅಪಾರವಾದ ಸ್ಟಾರ್‌ಡಮ್ ಸಾಧಿಸಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ ಭಾರತ ಮತ್ತು ಇತರ ದೇಶಗಳು ಸೇರಿದಂತೆ ಗಡಿ ಮೀರಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

    ಅದ್ಭುತ ನಟನೆ, ಆಕರ್ಷಕ ಸೌಂದರ್ಯ ಮತ್ತು ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿರುವ ಈ ನಟಿಯರು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪಾಕಿಸ್ತಾನದ ಮನರಂಜನಾ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಅತ್ಯಂತ ಪಾಪ್ಯುಲಾರಿಟಿ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದರೆ ಅದು ಮೆಹ್ವಿಶ್ ಹಯಾತ್.

    ಇದನ್ನೂ ಓದಿ: ಜೆಡಿಎಸ್ ಪಕ್ಷ ಇಲ್ಲದಿದ್ದರೆ ಸಿದ್ಧರಾಮಯ್ಯ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ / ಹತ್ತಿದ ಏಣಿ ಒದೆಯುವ ಕೆಲಸ ಬೇಡ / ಸಂಸದ ಮುನಿಸ್ವಾಮಿ

    ಇತ್ತೀಚಿನ ದಿನಗಳಲ್ಲಿ ಮೆಹ್ವಿಶ್ ಹಯಾತ್, ಅತಿ ಹೆಚ್ಚು ಸಂಭಾವನೆ ಪಡೆಯುವ ಪಾಕಿಸ್ತಾನಿ ನಟಿಯಾಗಿ ಹೊರಹೊಮ್ಮಿದ್ದಾರೆ. ‘ಪಂಜಾಬ್ ನಹಿ ಜೌಂಗಿ’, ‘ದಿಲ್ಲಗಿ’, ‘ಮಿಸ್ ಮಾರ್ವೆಲ್’ ಮತ್ತು ‘ಲಂಡನ್ ನಹಿ ಜೌಂಗಾ’ ಚಿತ್ರಗಳಲ್ಲಿನ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ. ವರದಿಯ ಪ್ರಕಾರ, ಒಂದು ಸಂಚಿಕೆಗೆ ಈಕೆ ಪಡೆಯುವ ಸಂಭಾವನೆ ಮೊತ್ತ ಬರೋಬ್ಬರಿ 8 ಲಕ್ಷ ರೂ.ಗಳು.

    ಮೆಹ್ವಿಶ್ ಬಳಿಕ ಮಹಿರಾ ಖಾನ್, ಸಬಾ ಕಮರ್ ಮತ್ತು ಅಯೇಜಾ ಖಾನ್ ಪ್ರತಿ ಸಂಚಿಕೆಗೆ 3 ರಿಂದ 6.5 ಲಕ್ಷ ರೂ. ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ,(ಏಜೆನ್ಸೀಸ್).

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts