More

    ಲಾವಣ್ಯ ತ್ರಿಪಾಠಿ ಧರಿಸಿದ್ದ ಸ್ಕಾರ್ಫ್​​​​​​ನ ಬೆಲೆ ಎಷ್ಟು ಗೊತ್ತಾ..? ಬೆಲೆ ಕೇಳಿದ ನೆಟ್ಟಿಗರು ಶಾಕ್​..!

    ಲಾವಣ್ಯ ತ್ರಿಪಾಠಿ ಅವರು ದಕ್ಷಿಣ ಭಾರತದ ಸೂಪರ್ ಸ್ಟಾರ್ ವರುಣ್ ತೇಜ್ ಅವರೊಂದಿಗೆ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇಬ್ಬರೂ ಜೂನ್​​9 2023ರರಂದು ಎಂಗೇಜ್​​​​ಮೆಂಟ್​​​ ಕೂಡಾ ಮಾಡಿಕೊಂಡಿದ್ದಾರೆ. ಇನ್ನೇನು ಇವರಿಬ್ಬರೂ ಮದುವೆಯಾಗಲಿದ್ದಾರೆ.

    ಲಾವಣ್ಯ ತ್ರಿಪಾಠಿ ಧರಿಸಿದ್ದ ಸ್ಕಾರ್ಫ್​​​​​​ನ ಬೆಲೆ ಎಷ್ಟು ಗೊತ್ತಾ..? ಬೆಲೆ ಕೇಳಿದ ನೆಟ್ಟಿಗರು ಶಾಕ್​..!


    ಟಾಲಿವುಡ್‌ನ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರು ನವೆಂಬರ್ 1 ರಂದು ಇಟಲಿಯ ಟಸ್ಕಾನಿಯಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.

    ಲಾವಣ್ಯ ತ್ರಿಪಾಠಿ ಧರಿಸಿದ್ದ ಸ್ಕಾರ್ಫ್​​​​​​ನ ಬೆಲೆ ಎಷ್ಟು ಗೊತ್ತಾ..? ಬೆಲೆ ಕೇಳಿದ ನೆಟ್ಟಿಗರು ಶಾಕ್​..!


    ಶುಕ್ರವಾರ ಬೆಳಗ್ಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದು ಸದ್ಯ ಲಾವಣ್ಯ ತ್ರಿಪಾಠಿ ಅವರ ಧರಿಸಿದ್ದ ಸ್ಕಾರ್ಫ್​​​ನ ಬೆಲೆ ಕೇಳಿ ನೆಟ್ಟಿಗರು ಶಾಕ್​ ಆಗಿದ್ದಾರೆ.


    ಲಾವಣ್ಯ ಏರ್ಪೋರ್ಟ್​​​ನಿಂದ ಹೊರ ಬರುತ್ತಿದ್ದಂತೆಯೇ ಎಲ್ಲರ ಕಣ್ಣು ಆಕೆಯ ಸ್ಕಾರ್ಫ್​​​ ಮೇಲೆಯೇ ಇತ್ತು.
    ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ದಂಪತಿಗಳು ಹೊರಬರುತ್ತಿರೋದನ್ನ ಪಾಪರಾಜಿಗಳು ಸೆರೆ ಹಿಡಿದಿದ್ದು ಲಾವಣ್ಯ ಔಟ್​​ಫಿಟ್​​ ನೋಡುಗರನ್ನ ಒಮ್ಮೆ ತನ್ನತ್ತ ಸೆಳೆದಿದೆ. ಯಾಕೆ ಅಂತೀರಾ..?

    ಲಾವಣ್ಯ ತ್ರಿಪಾಠಿ ಧರಿಸಿದ್ದ ಸ್ಕಾರ್ಫ್​​​​​​ನ ಬೆಲೆ ಎಷ್ಟು ಗೊತ್ತಾ..? ಬೆಲೆ ಕೇಳಿದ ನೆಟ್ಟಿಗರು ಶಾಕ್​..!


    ಯಸ್​​ ಲಾವಣ್ಯ ಬ್ಲಾಕ್​​ ಗಾಗಲ್ಸ್​​​ ಮತ್ತು ಬಿಸ್ಕತ್​​ ಬಣ್ಣದ ಕ್ರೀಮಿಶ್​​​ ಸ್ಕಾರ್ಫ್​​ ಒಂದನ್ನ ಧರಿಸಿದ್ದು ಅದರ ಬೆಲೆ ಬರೋಬ್ಬರಿ 54 ಸಾವಿರ ರೂ. ಸದ್ಯ ಲಾವಣ್ಯ ಸ್ಕಾರ್ಫ್​​ ಬೆಲೆ ಕೇಳಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್​​​ಗಳನ್ನ ಮಾಡುತ್ತಿದ್ದಾರೆ.
    ಇದು ಲೂಯಿಸ್​​ ವಿಟ್ಟನ್​ ಕಂಪೆನುಇಯ ಸ್ಕಾರ್ಫ್​​ ಆಗಿದ್ದು ಅದರ ಬೆಲೆಗೆ ಆಶ್ಚರ್ಯ ಪಡ ಬೇಕಿಲ್ಲ ಎಂದು ಸಾಕಷ್ಟು ಬಳಕೆದಾರರು ಕಾಮೆಂಟ್​​ ಮಾಡುತ್ತಿದ್ದಾರೆ.


    ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಸ್ಕಾರ್ಫ್ ಬೆಲೆ 52,500 ರೂ. ಅನ್ನೋದು ತಿಳಿದು ಬಂದಿದೆ.
    ವರುಣ್ ಮತ್ತು ಲಾವಣ್ಯ ತಮ್ಮ ಮದುವೆಗೆ ಮನೀಶ್ ಮಲ್ಹೋತ್ರಾ ಅವರ ಬಟ್ಟೆಗಳನ್ನು ಆರಿಸಿಕೊಂಡಿದ್ದಾರೆ.
    ಇನ್ನು ಅಭಿಮಾನಿಗಳೂ ವರುಣ್​ ಮತ್ತು ಲಾವಣ್ಯ ತ್ರಿಪಾಠಿಯ ಮದುವೆ ಸಂಭ್ರಮನವನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts