More

    ಕುರ್ಚಿ ಕೊಡುಗೆ

    ಕೊಂಡ್ಲಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ 1994-95ನೇ ಸಾಲಿನಲ್ಲಿ 7ನೇ ತರಗತಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು 60 ಕುರ್ಚಿಗಳ ಕೊಡುಗೆ ನೀಡಿದರು.

    ಶಿಕ್ಷಕರಾದ ಎ.ಟಿ.ತಿಪ್ಪೇಸ್ವಾಮಿ, ಸಿ.ಚಂದ್ರಶೇಖರ್, ಶಾರದಾ, ನಿರ್ಮಲಾ, ರೇಖಾ, ಹಳೇ ವಿದ್ಯಾರ್ಥಿಗಳಾದ ಎನ್.ಮಧು, ಎಸ್.ಕೆ.ಮಹಾಂತೇಶ್, ಎಸ್.ಎನ್.ಜಯರಾಮ್ ಇತರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts