More

    ಕರಣ್ ಜೋಹರ್ ಚಾಟ್​​​ ಶೋನ ಮುಂದಿನ ಅತಿಥಿ ಯಾರು ಗೊತ್ತಾ? ದೀಪ್​ವೀರ್​​ ಜೋಡಿ ಬಳಿಕ ‘ಮಿಮಿ’ ನಟಿ ಕೃತಿ ಬರ್ತಾರಾ…!

    ಬಾಲಿವುಡ್ ನ ಖ್ಯಾತ ಟಾಕ್ ಶೋ ‘ಕಾಫಿ ವಿತ್ ಕರಣ್’ ಇದೀಗ ಸೀಸನ್ 8 ಕಂಡಿದೆ. ಸದ್ಯದಲ್ಲೇ ಸೀಸನ್ 8 ಕೂಡ ಶುರುವಾಗಲಿದೆ. ಮೊದಲ ಎಪಿಸೋಡ್ ನಲ್ಲಿ ಕರಣ್ ಜೋಹಾರ್ ಜತೆ ಇಂಟರ್ವ್ಯೂ ನಡೆಸಿದ್ದು, ಈ ಟಾಕ್​ ಶೊ ಇದೀಗ ಭಅರೀ ಟಿಆರ್​​ಪಿಯನ್ನ ಗಳಿಸಿದೆ.

    ಕರಣ್ ಜೋಹರ್ ಚಾಟ್​​​ ಶೋನ ಮುಂದಿನ ಅತಿಥಿ ಯಾರು ಗೊತ್ತಾ? ದೀಪ್​ವೀರ್​​ ಜೋಡಿ ಬಳಿಕ 'ಮಿಮಿ' ನಟಿ ಕೃತಿ ಬರ್ತಾರಾ…!


    ರಣವೀರ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾತನಾಡುವಂತಹ ನಟ. ಹಾಗಾಗಿ ಮೊದಲನೇ ಎಪಿಸೋಡ್‍ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಸಾಕಷ್ಟು ಮಂದಿಯಲ್ಲಿತ್ತು. ಇದೀಗ ಮೊದಲ ಎಪಿಸೋಡ್​​ನ ಪ್ರೋಮೊ ಬಿಡುಗಡೆಯಾಗಿದ್ದು, ಮಿಲಿಯನ್​ ಗಟ್ಟೆ ವೀಕ್ಷಣೆ ಗಳಿಸಿದೆ.


    ಸದ್ಯ ಕಾಫಿ ವಿತ್​​ ಕರಣ್​​​ ಶೋಗೆ ನೆಕ್ಸ್ಟ್​​​ ಯಾರು ಬರಬಹುದು ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಇದೀಗ ಬಾಲಿವುಡ್​​​ಬ್ಯೂಟಿ ಕೃತಿ ಸೆನಾನ್​​​ ಮಾಡಿದ ಪೋಸ್ಟ್​​​​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಈ ಪೋಸ್ಟ್​​​ ವೀಕ್ಷಿಸಿದ ಸಾಕಷ್ಟು ಮಂದಿ ಮುಂದಿನ ಎಪಿಸೋಡ್​​​ನಲ್ಲಿ ಕೇತಿ ಸೆನಾನ್​ ಅವರೇ ಬರಬಹುದು ಅಂತಾ ಹೇಳುತ್ತಿದ್ದಾರೆ.

    ಕರಣ್ ಜೋಹರ್ ಚಾಟ್​​​ ಶೋನ ಮುಂದಿನ ಅತಿಥಿ ಯಾರು ಗೊತ್ತಾ? ದೀಪ್​ವೀರ್​​ ಜೋಡಿ ಬಳಿಕ 'ಮಿಮಿ' ನಟಿ ಕೃತಿ ಬರ್ತಾರಾ…!


    ಫಸ್ಟ್​​ ಎಪಿಸೋಡ್ನಲ್ಲಿ ಬ್ಲಾಕ್​ ಸ್ಮೋಕಿಂಕ್​ ಎಫೆಕ್ಟ್​​​​​ನ ಡ್ರೆಸ್​​ನಲ್ಲಿ ರಣ್​​ದೀಪ್​ ಜೋಡಿ ಜನಮನ್ನಣೆ ಗಳಿಸಿತ್ತು. ಇದೀಗ ಕೃತಿ ಸೆನಾನ್​​​​​ ಮುಂದಿನ ಎಪಿಸೋಡ್​ಗೆ ಬರಬಹುದು ಅಂತಿರೋದು ಯಾಕೆ ಅನ್ನೋದನ್ನ ನೋಡೋಣ
    ಕೃತಿ ಸೆನಾನ್​ ಇಂದು ಮುಂಜಾನೆ ತಮ್ಮ ಇನ್ಸ್​​ಟಾಗ್ರಾಂ ಸ್ಟೋರಿಯಲ್ಲಿ ಕಾಫಿ ಮಗ್​​ ಹಿಡಿದು ಪೋಸ್ಟ್​​ ಒಂದನ್ನ ಹಾಕಿದ್ದಾರೆ. ಜತೆಗೆ ಈ ಫೋಟೋ ಮೇಲೆ “All coffee lovers! You know what I mean..” ಎಂದು ಬರೆಯಲಾಗಿದೆ.

    ಕರಣ್ ಜೋಹರ್ ಚಾಟ್​​​ ಶೋನ ಮುಂದಿನ ಅತಿಥಿ ಯಾರು ಗೊತ್ತಾ? ದೀಪ್​ವೀರ್​​ ಜೋಡಿ ಬಳಿಕ 'ಮಿಮಿ' ನಟಿ ಕೃತಿ ಬರ್ತಾರಾ…!


    ಸದ್ಯ ಈ ಪೋಸ್ಟ್​​​​ ವೀಕ್ಷಿಸಿದ ಕೃತಿ ಅಭಿಮಾನಿಗಳು ಯಾಕೆ ಈ ರೀತಿಯ ಕ್ಯಾಪ್ಶನ್​​ ನೀಡಿದ್ದೀರಿ..? ಜತೆಗೆ ಕಾಫಿ ಮಗ್​​​ ಕೂಡಾ ಕೈಯಲ್ಲಿದೆ ಏನು ಸಮಾಚಾರ..? ನೀವೂ 2ನೇ ಗೆಸ್ಟ್​​ ಆಗಿ ಕಾಫಿಇ ವಿತ್​​ ಕರಣ್​ ಸೀಸನ್​ 8 ರಲ್ಲಿ ಭಾಗವಹಿಸುವ ಸೂಚನೆ ನೀಡುತ್ತಿದ್ದೀರೆಯೇ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದಾರೆ.


    ಆದರೆ ಕೃತಿ ತಾನು ಕಾಫಿ ವಿತ್​​​ ಕರಣ್​​ ಶೋನಲ್ಲಿ ಭಾಗವಹಿಸುವ ವಿಚಾರವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
    ಕೃತಿ ಸೆನಾನ್​​ ಇತ್ತೀಚೆಗೆ ನಟಿಸಿದ ಸಿನಿಮಾ ಅಂದ್ರೆ ಅದು ಗಣ್​​ಪತ್​​. ಈ ಸಿನಿಮಾದಲ್ಲಿ ಕೃತಿ ‘ಕೋಯಿ ಪೂಚೆ ತೊ ಬತಾನ, ಕಿ ಹಮ್​ ಆಯೆ ಹೇ’ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರೂ ಈ ಹಾಡಿಗೆ ರೀಲ್ಸ್​​ ಮಾಡೋಕೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts