More

    ಕೆಂಪು ಗುಲಾಬಿಯಂತೆ ಸೀರೆಯಲ್ಲಿ ಕಂಗೊಳಿಸಿದ ಟೈಗರ್​​​ ಹಿರೋಯಿನ್​​​​​​; ಕ್ಯಾಟ್​​​ ಲುಕ್​​​ಗೆ ಕಾಮೆಂಟ್​​ಗಳ ಸುರಿಮಳೆ..!

    ಬಾಲಿವುಡ್​​​​ ನಟಿ ಕತ್ರಿನಾ ಕೈಫ್​​ ಸದ್ಯ ಟೈಗರ್​-3 ಚಿತ್ರದ ‘ಲೇಕೆ ಪ್ರಭು ಕಾ ನಾಮ್’ ಹಾಡಿನಲ್ಲಿ ಹಾಟಾಗಿ ಕಾಣಿಸಿಕೊಂಡಿದ್ದು ಹಾಡಿನ ಪ್ರತಿಯೊಂದು ಸೀನ್​ನಲ್ಲಿಯೂ ಕಿಲ್ಲರ್​ ಲುಕ್ಸ್​​ ನೀಡಿದ್ದಾರೆ. ಪೆಪ್ಪಿ ಡ್ಯಾನ್ಸಂತೂ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

    ಕೆಂಪು ಗುಲಾಬಿಯಂತೆ ಸೀರೆಯಲ್ಲಿ ಕಂಗೊಳಿಸಿದ ಟೈಗರ್​​​ ಹಿರೋಯಿನ್​​​​​​; ಕ್ಯಾಟ್​​​ ಲುಕ್​​​ಗೆ ಕಾಮೆಂಟ್​​ಗಳ ಸುರಿಮಳೆ..!


    ಇದೀಗ ಇದಕಲ್ಕೆ ತದ್ವಿರುದ್ಧ ಎಂಬಂತೆ ಕತ್ರಿನಾ ಕೆಂಪು ಬಣ್ಣದ ಸೀರೆಯುಟ್ಟ ಫೋಟೋಗಳನ್ನ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೀರೆಯ ಎಂಬ್ರಾಯ್​​ಡರಿ ವರ್ಕ್​​​​​ ಮತ್ತಷ್ಟು ಲುಕ್​ ಹೆಚ್ಚಿಸಿದ್ದು, ಹಸಿರು ಬಣ್ಣದ ಬಿಂದಿ ಮತ್ತು ಲೈಟ್​​​​​ ಮೇಕಪ್​​​ನಲ್ಲಿ ಕತ್ರಿನಾ ಸಖತ್ತಾಗಿ ಕಾಣಿಸಿದ್ದಾರೆ.

    ಕೆಂಪು ಗುಲಾಬಿಯಂತೆ ಸೀರೆಯಲ್ಲಿ ಕಂಗೊಳಿಸಿದ ಟೈಗರ್​​​ ಹಿರೋಯಿನ್​​​​​​; ಕ್ಯಾಟ್​​​ ಲುಕ್​​​ಗೆ ಕಾಮೆಂಟ್​​ಗಳ ಸುರಿಮಳೆ..!


    ಕತ್ರಿನಾ ಕೈಫ್​ ಮಾಡರ್ನ್​ ಲುಕ್​ ಅಥವಾ ಸಾಂಪ್ರದಾಯಿಕ ಲುಕ್​ ಯಾವುದೇ ಇರಲಿ, ಎಲ್ಲಾ ಡ್ರೆಸ್​​ನಲ್ಲೂ ಸೂಪರ್​​ ಅಂತಾ ನೆಟ್ಟಿಗರು ಕತ್ರಿನಾ ಫೋಟೋಗೆ ಕಾಮೆಂಟ್​​​ ಮಾಡಿದ್ದಾರೆ. ಕತ್ರಿನಾ ಫ್ರೀ ಹೇರ್​​​​ ಬಿಟ್ಟಿದ್ದು, ದಸರಾ ಹಬ್ಬದ ಶುಭಾಶುಗಳು ಓಂ ಶ್ರೀ ರಾಮ್​ ಎಂದು ಫೋಟೋಗೆ ಕ್ಯಾಪ್ಶನ್​​ ನೀಡಿದ್ದಾರೆ,
    ಬಾಲಿವುಡ್ ಬ್ಯೂಟಿ ನಟಿ ಕತ್ರಿನಾ ಕೈಫ್ ಬಹಳ ಜನಪ್ರಿಯ ನಟಿಯಾಗಿದ್ದಾರೆ.

    ಕೆಂಪು ಗುಲಾಬಿಯಂತೆ ಸೀರೆಯಲ್ಲಿ ಕಂಗೊಳಿಸಿದ ಟೈಗರ್​​​ ಹಿರೋಯಿನ್​​​​​​; ಕ್ಯಾಟ್​​​ ಲುಕ್​​​ಗೆ ಕಾಮೆಂಟ್​​ಗಳ ಸುರಿಮಳೆ..!

    ಇವತ್ತಿಗೂ ಬಾಲಿವುಡ್ ನ ಬ್ಯೂಟಿಫುಲ್ ತಾರೆ ಆಗಿಯೇ ಮಿಂಚುತ್ತಿದ್ದಾರೆ. ಕತ್ರಿನಾ ಕೈಫ್ ವಯಸ್ಸು 40 ವರ್ಷಕ್ಕೆ ಸಮೀಪಿಸಿದೆ. ಆದ್ರೂ ಕತ್ರಿನಾ 18ರ ಯುವತಿಯಂತೆ ಕಾಣ್ತಿದ್ದಾರೆ.


    20 ವರ್ಷಗಳ ಹಿಂದೆ ಸಿನಿ ಕೆರಿಯರ್ ಆರಂಭಿಸಿದಾಗ ಕತ್ರಿನಾ ಕೈಫ್ ಹೇಗಿದ್ದರೂ ಇಂದಿಗೂ ಕೂಡ ಆಗೇ ಇದ್ದಾರೆ.

    ಕೆಂಪು ಗುಲಾಬಿಯಂತೆ ಸೀರೆಯಲ್ಲಿ ಕಂಗೊಳಿಸಿದ ಟೈಗರ್​​​ ಹಿರೋಯಿನ್​​​​​​; ಕ್ಯಾಟ್​​​ ಲುಕ್​​​ಗೆ ಕಾಮೆಂಟ್​​ಗಳ ಸುರಿಮಳೆ..!

    ಈ ನಟಿಯ ಬ್ಯೂಟಿ ಕಡಿಮೆ ಆಗಿಲ್ಲ, ಕತ್ರಿನಾ ಯಂಗ್ ಆಗಿ ಕಾಣಲು ಬ್ಯೂಟಿ ಸೀಕ್ರೆಟ್ ಏನು ಅಭಿಮಾನಿಗಳು ಕೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts