ಕಟೀಲು ಮೇಳ ದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ಪಾತ್ರಧಾರಿಗಳ ಪಟ್ಟಿ ಬಿಡುಗಡೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ಈ ವರ್ಷದ ತಿರುಗಾಟದಲ್ಲಿ 990 ಯಕ್ಷಗಾನ ಪ್ರದರ್ಶನಗಳನ್ನು ನೀಡಲಿವೆ. ಕಟೀಲು ಮೇಳಗಳು ಅತ್ಯಂತ ಹೆಚ್ಚು ದೇವಿ ಮಹಾತ್ಮೆ ಪ್ರಸಂಗಗಳನ್ನೇ ಆಡುತ್ತಿರುವುದು ದಾಖಲೆಯಾಗಿದ್ದು, ವರ್ಷಕ್ಕೆ ಸುಮರು 600ರಷ್ಟು ದೇವಿ ಮಹಾತ್ಮೆ ಪ್ರಸಂಗವನ್ನು ಆಡುತ್ತಿದೆ.

ಪ್ರತಿ ಮೇಳವೂ ವರ್ಷಂಪ್ರತಿ ನೂರರಷ್ಟು ದೇವಿ ಮಹಾತ್ಮೆ ಪ್ರಸಂಗವನ್ನೇ ಪ್ರದರ್ಶಿಸುವುದರಿಂದ ಈ ಪ್ರಸಂಗದ ಪಾತ್ರಗಳ ಬಗ್ಗೆ ಯಕ್ಷಗಾನಾಭಿಮಾನಿಗಳಿಗೆ ಕುತೂಹಲ ಸಹಜವಾಗಿರುತ್ತದೆ. ಈ ವರ್ಷದ ಕಲಾವಿದರ ಪಟ್ಟಿ ಹೀಗಿದೆ.
ಪ್ರಧಾನ ಭಾಗವತರು: ಅಂಡಾಲ ದೇವಿಪ್ರಸಾದ ಶೆಟ್ಟಿ, ಬಲಿಪ ಪ್ರಸಾದ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಶ್ರೀನಿವಾಸ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್, ಪುಂಡಿಕೈ ಗೋಪಾಲಕೃಷ್ಣ ಭಟ್.

ಪ್ರಧಾನ ಮದ್ದಳೆಗಾರರು: ಪಡ್ರೆ ಶ್ರೀಧರ, ಮುರಾರಿ ಕಡಂಬಳಿತ್ತಾಯ, ಲೋಕೇಶ ಕಟೀಲು, ಸುಧಾಸ್ ಕಾವೂರು, ಸುಕುಮಾರ ಬಳ್ಳಾಲ್, ದಯಾನಂದ ಶೆಟ್ಟಿಗಾರ್.

ಪ್ರಧಾನ ಹಾಸ್ಯ: ರಾಮ ಭಂಡಾರಿ, ತುಂಬೆ ಚಂದ್ರಹಾಸ, ಬಾಬು ಗೌಡ ಚಾರ್ಮಾಡಿ, ರವಿಶಂಕರ ವಳಕುಂಜ, ಬಾಲಕೃಷ್ಣ ಮಣಿಯಾಣಿ, ಮೋಹನ ಮುಚ್ಚೂರು.

ಬ್ರಹ್ಮ: ಪದ್ಮನಾಭ ತುಂಬೆ, ಅಶೋಕ ಆಚಾರ್ಯ, ಸುನಿಲ್ ಪದ್ಮುಂಜ, ವಾದಿರಾಜ ಕಲ್ಲೂರಾಯ, ನಾಗೇಶ ಕುಪ್ಪೆಪದವು, ವಿಶ್ವನಾಥ ನಾಯಕ.
ವಿಷ್ಣು: ವಿಷ್ಣು ಶರ್ಮ ವಾಟೆಪಡ್ಪು, ದಿನೇಶ ಕಾವಲಕಟ್ಟೆ, ಪುಷ್ಪರಾಜ ಜೋಗಿ, ಅನಂದ ಕೊಕ್ಕಡ, ರಾಧಾಕೃಷ್ಣ ಕಲ್ಲುಗುಂಡಿ, ತಾರನಾಥ ಬಲ್ಯಾಯ.
ಮಧು: ಉಮಾಮಹೇಶ್ವರ ಭಟ್, ಮೋಹನ ಶೆಟ್ಟಿ ಬಾಯಾರು, ಮೋಹನ ಅಮ್ಮುಂಜೆ, ಮಂಜುನಾಥ ಭಟ್ ಬೆಳ್ಳಾರೆ, ರವಿರಾಜ ಪನೆಯಾಲ, ಮುಂಡಾಜೆ ಸದಾಶಿವ.

ಕೈಟಭ: ಶಂಭು ಕುಮಾರ ಕಿನ್ನಿಗೋಳಿ, ಡಾ.ಶ್ರುತಕೀರ್ತಿರಾಜ ಜೈನ, ಪೇಜಾವರ ನಾರಾಯಣ, ಭಾಸ್ಕರ ಸರಪಾಡಿ, ಗಣೇಶ ಪಾಲೆಚ್ಚಾರ್, ಸರಪಾಡಿ ವಿಟಲ ಶೆಟ್ಟಿ.

ಮಾಲಿನಿ: ರಾಜೇಶ ಬೆಳ್ಳಾರೆ/ಗುರುತೇಜ ಶೆಟ್ಟಿ, ಹರೀಶ ಗೌಡ ಬೆಳ್ಳಾರೆ, ಕುಸುಮೋದರ ಕುಲಾಲ್, ನಾಗರಾಜ ಇರ/ಯತೀಶ ಕಾರ್ಕಳ, ಶ್ರೀನಿಧಿ ಭಟ್/ರಕ್ಷಿತ್ ರೈ ದೇಲಂಪಾಡಿ, ರಾಮಚಂದ್ರ ಮುಕ್ಕ

ವಿದ್ಯುನ್ಮಾಲಿ: ಮಂಜುನಾಥ ರೈ, ನಾರಾಯಣ ಕುಲಾಲ್, ಅಪ್ಪುಕುಂಜಿ ಮಣಿಯಾಣಿ, ಸುನಿಲ್ ಕಣಿಯೂರ್, ಲಕ್ಷ್ಮಣ ಶೆಟ್ಟಿ ತಾರಮಾರ್, ಗುರುವಪ್ಪ ಬಾಯಾರು.

ಮಹಿಷಾಸುರ: ಸುರೇಶ ಕುಪ್ಪೆಪದವು, ಸಚಿನ್ ಉದ್ಯಾವರ/ಉಮೇಶ ಕುಪ್ಪೆಪದವು, ಬಾಲಕೃಷ್ಣ ಮಿಜಾರು, ನಗ್ರಿ ಮಹಾಬಲ ರೈ, ಯಶೋದರ ಗೌಡ ಪಂಜ, ಹರಿನಾರಾಯಣ ಭಟ್ ಎಡನೀರು.

ದೇವೇಂದ್ರ: ಉಮೇಶ ಬಂಗಾಡಿ/ಪುರುಷೋತ್ತಮ ಶೆಟ್ಟಿಗಾರ್, ಪಡ್ರೆ ಕುಮಾರ, ದಿನಕರ ಗೋಖಲೆ, ಲಕ್ಷ್ಮಣ ಕೋಟ್ಯಾನ್/ ಚಂದ್ರಶೇಖರ ಮುಂಡಾಜೆ, ರಾಜೇಶ್ ಶೆಟ್ಟಿ ಮಾಳ/ನಿತಿನ್ ಕುತ್ತೆತ್ತೂರ್, ಉಮೇಶ್ ಹೆಬ್ಬಾರ್.
ದೇವಿ: ಶೇಖರ ಗೌಡ ಹಿರೇಬಂಗಾಡಿ, ರಮೇಶ್ ಭಟ್ ಬಾಯಾರು, ಅರುಣ್ ಕೋಟ್ಯಾನ್, ಸಂದೀಪ್ ಕೋಳ್ಯೂರ್, ಮಹೇಶ ಸಾಣೂರು, ಪ್ರಶಾಂತ ಶೆಟ್ಟಿ ನೆಲ್ಯಾಡಿ.

ಶುಂಭ: ಪ್ರಕಾಶ ಸಾಗರ, ಶಶಿಧರ ಶೆಟ್ಟಿ ಪಂಜ, ವಸಂತರಾಜ ಕಟೀಲು, ಸಂಜೀವ ಶಿರಂಕಲ್ಲು, ಚಂದ್ರಶೇಖರ ಬನಾರಿ, ಓಂಪ್ರಕಾಶ.
ಚಂಡ: ರತ್ನಾಕರ ಹೆಗಡೆ, ಪ್ರೇಮರಾಜ ಕೊಯ್ಲ, ಕ್ರಷ್ಣಪ್ಪ ಕಟ್ಟದಪಡ್ಪು, ಜನಾರ್ದನ ಕುಂದಾಪುರ, ರವಿ ಮುಂಡಾಜೆ, ವೆಂಕಟೇಶ ಕಲ್ಲುಗುಂಡಿ.
ಮುಂಡ: ಏಲ್ಕಾನ ಸುಖೇಶ, ನವೀನ ಶೆಟ್ಟಿ ಮುಂಡಾಜೆ, ರಾಜೇಶ್ ಅಚಾರ್ಯ, ದಿವಾಕರ ಬಂಗಾಡಿ, ಶಿವಾನಂದ ಶೆಟ್ಟಿ ಪೆರ್ಲ, ಅಕ್ಷಯ ರಾವ್.
ರಕ್ತಬೀಜ: ಲಕ್ಷ್ಮಣ ಮರಕಡ, ಅರಳ ಗಣೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಜನಾರ್ದನ ಗೌಡ ಕೊಕ್ಕಡ, ವಿಶ್ವೇಶ್ವರ ಭಟ್ ಸುಣ್ಣಂಬಳ, ಗಣೇಶ ಚಂದ್ರಮಂಡಲ.

ಹಿಮ್ಮೇಳ- ಒಂದನೆ ಮೇಳ: ಅಂಡಾಲ ದೇವಿಪ್ರಸಾದ ಶೆಟ್ಟಿ, ಜಯರಾಮ ಅಡೂರು, ಹರಿಪ್ರಸಾದ ಕಾರಂತ, ರಾಮಚಂದ್ರ ರಾಣ್ಯ, ಚೇತನ್ ಸಚ್ಚರಿಪೇಟೆ, ಪಡ್ರೆ ಶ್ರೀಧರ, ರಾಜೇಶ್ ಮಡಂತ್ಯಾರ್, ಗಿರೀಶ ಕಾವೂರು, ರಾಜೇಶ್ ಆಚಾರ್ಯ ಕಟೀಲು, ಹರೀಶ್ ಬಂಗೇರ ತೇವುಕಾಡು.

ಎರಡನೇ ಮೇಳ: ಬಲಿಪ ಪ್ರಸಾದ ಭಟ್, ರಮೇಶ ಭಟ್ ಪುತ್ತೂರು, ಆನಂದ ಅಡೂರು, ಜಯಪ್ರಕಾಶ ಮರ್ಕಂಜ, ಮುರಾರಿ ಕಡಂಬಳಿತಾಯ, ಗಣೇಶ ಭಟ್ ಬೆಳಾಲು, ಈಶ್ವರ ಮಲ್ಲ, ಚಿದಾನಂದ ನಾರಾವಿ, ಉಮೇಶರಾಜ ಮಂದಾರ್ತಿ.

ಮೂರನೇ ಮೇಳ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದೇವಿ ಪ್ರಸಾದ ಆಳ್ವ ತಲಪಾಡಿ, ಕ್ರಷ್ಣಯ್ಯ ಬೈಂದೂರ್, ದಿವಾಕರ ಆಚಾರ್ಯ ಪೊಳಲಿ

ನಾಲ್ಕನೇ ಮೇಳ: ಶ್ರೀನಿವಾಸ ಬಳ್ಳಮಂಜ, ಸತೀಶ್ ಶೆಟ್ಟಿ ಬೋಂದೆಲ್, ಸತೀಶ್ ಭಟ್ ಕಾರ್ಕಳ, ಶಂಕರ ಕೋರಿಕಾರ್, ರಾಘವೇಂದ್ರ ಬಳ್ಳಮಂಜ, ಸುಧಾಸ್ ಆಚಾರ್ಯ, ಸದಾನಂದ ಶೆಟ್ಟಿಗಾರ್, ಭರತೇಶ ಕಾಟಿಪಳ್ಳ, ಸೀತರಾಮ ಶೆಟ್ಟಿಗಾರ್, ದುರ್ಗೇಶ್ ರೈ

ಐದನೇ ಮೇಳ: ಪದ್ಯಾಣ ಗೋವಿಂದ ಭಟ್, ಪ್ರದೀಪ್ ಕುಮಾರ್ ಗಟ್ಟಿ, ದಿನೇಶ ಭಟ್ ಯಲ್ಲಾಪುರ, ದಾಮೋದರ ಮುಗು, ಸುಜನ್ ಕುಮಾರ್ ಅಳಿಕೆ, ಸುಕುಮಾರ ಬಳ್ಳಾಲ್, ರಾಮಪ್ರಕಾಶ ಕಲ್ಲೂರಾಯ, ಹರಿಪ್ರಸಾದ್ ಇಚ್ಲಂಪಾಡಿ, ತಿರುಮಲೇಶ ಕುಲಾಲ್, ಶಿವಪ್ರಸಾದ್ ಆಚಾರ್ಯ

ಆರನೇ ಮೇಳ: ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ, ಕಿರಣ್ ಆಚಾರ್ಯ, ದಯಾನಂದ ಶೆಟ್ಟಿಗಾರ್, ಭಾಸ್ಕರ ಭಟ್, ಜಯರಾಮ ಚೇಳಾರ್, ವಿಶ್ವನಾಥ ಶೆಣೈ, ನಿಶ್ವಿತ್ ಜೋಗಿ ಜೋಡುಕಲ್ಲು
ಪ್ರಭಂದಕರು: ರಘುನಾಥ ಶೆಟ್ಟಿ ಬಾಯಾರು, ಶ್ರೀಧರ ಪಂಜಾಜೆ, ಕೃಷ್ಣ ಮೂಲ್ಯ ಕೈರಂಗಳ, ಪ್ರಕಾಶ್ ಶೆಟ್ಟಿ, ವಿಶ್ವೇಶ್ವರ ಭಟ್ ಸುಣ್ಣಂಬಳ, ಸದಾಶಿವ ಶೆಟ್ಟಿ ಮುಂಡಾಜೆ.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ