More

    ಕರಾಟೆಯಲ್ಲಿ ವಿದ್ಯಾರ್ಥಿಗಳ ಸಾಧನೆ

    ಹುಬ್ಬಳ್ಳಿ : ನಗರದ ಆರ್​ಎನ್ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಕ್ಷಿಣ ಭಾರತ ಒಪನ್ ಕರಾಟೆ ಚಾಂಪಿಯನ್​ಶಿಪ್-2024ರಲ್ಲಿ ಸಿಬಿಟಿ ಮತ್ತು ಕೇಶ್ವಾಪುರ ಶಾಖೆಯ ಗೊಜು ರ್ಯು ಕರಾಟೆ ಡೊ ಕೆನ್ರ್ಯುಕಾನ್ ಹುಬ್ಬಳ್ಳಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ತನಿಶಾ (ಕಟಾ ಮತ್ತು ಕುಮಿತೆ ಪ್ರಥಮ), ವೇದಾಂತ (ಕಟಾ ಮತ್ತು ಕುಮಿತೆ ತೃತೀಯ), ತನುಶ್ರೀ (ಕಟಾ ಪ್ರಥಮ, ಕುಮಿತೆ ದ್ವಿತೀಯ), ಮನೀಶ (ಕಟಾ ಪ್ರಥಮ, ಕುಮಿತೆ ತೃತೀಯ), ಯುಕ್ತಶ್ರೀ (ಕಟಾ ದ್ವಿತೀಯ, ಕುಮಿತೆ ಪ್ರಥಮ), ಸಾರ್ಥಕ (ಕಟಾ ಪ್ರಥಮ, ಕುಮಿತೆ ತೃತೀಯ), ಇಶಾನ್ (ಕಟಾ ದ್ವಿತೀಯ, ಕುಮಿತೆ ಪ್ರಥಮ), ಜೇ (ಕಟಾ ತೃತೀಯ, ಕುಮಿತೆ ದ್ವಿತೀಯ), ಯುವಾಂಶ (ಕಟಾ ತೃತೀಯ, ಕುಮಿತೆ ಪ್ರಥಮ), ಯಶ್ (ಕಟಾ ಪ್ರಥಮ), ಮಿಕು (ಕುಮಿತೆ ಪ್ರಥಮ), ರೀತ್ (ಕಟಾ ದ್ವಿತೀಯ), ಖುಶ್ವಿ (ಕಟಾ ತೃತೀಯ), ಚಿಕು (ಕುಮಿತೆ ತೃತೀಯ), ತೀರ್ಥ (ಕಟಾ ತೃತೀಯ), ಗ್ರಂಥ (ಕಟಾ ಮತ್ತು ಕುಮಿತೆ ಪ್ರಥಮ), ಪ್ರೀತಂ (ಕಟಾ ಮತ್ತು ಕುಮಿತೆ ಪ್ರಥಮ), ನಯನ (ಕಟಾ ತೃತೀಯ), ಸ್ವಯಂ (ಕಟಾ ತೃತೀಯ), ಸ್ವರ (ಕಟಾ ತೃತೀಯ, ಕುಮಿತೆ ದ್ವಿತೀಯ), ಮಿಶ್ತಿ (ಕಟಾ ಮತ್ತು ಕುಮಿತೆ ತೃತೀಯ), ರಾಜುಲ್ (ಕಟಾ ದ್ವಿತೀಯ), ಹುನಾರ್ (ಕಟಾ ದ್ವಿತೀಯ, ಕುಮಿತೆ ತೃತೀಯ), ಮೋಕ್ಷ (ಕಟಾ ತೃತೀಯ, ಕುಮಿತೆ ದ್ವಿತೀಯ) ಉತ್ತಮ ಸಾಧನೆ ತೋರಿದ್ದಾರೆ.

    ಒಟ್ಟು 14 ಚಿನ್ನ, 9 ಬೆಳ್ಳಿಹಾಗೂ 16 ಕಂಚಿನ ಪದಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ. ಶಿಹಾನ್ ವಿನೋದ ಭಾಂಡಗೆ ಮತ್ತು ಖುಷ್ಬೂ ಜೈನ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts