More

    ಎಫ್​ಟಿಐಐನಲ್ಲಿ ಬೋಧಕ ಹುದ್ದೆ ಭರ್ತಿಗೆ ಆನ್​ಲೈನ್ ಸಂದರ್ಶನ

    ಪುಣೆ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್​ಟಿಐಐ) ಯಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಧಕ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ವಿವಿಧ ವಿಭಾಗಗಳಲ್ಲಿ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಒಟ್ಟು 13 ಹುದ್ದೆಗಳಿವೆ.
    ಗರಿಷ್ಠ ವಯೋಮಿತಿ 63 ವರ್ಷ ನಿಗದಿಪಡಿಸಲಾಗಿದೆ.

    ಇದನ್ನೂ ಓದಿ;  ಐಸ್‌ಕ್ರೀಂಗೆ ₹10 ಹೆಚ್ಚು ಪಡೆದ ರೆಸ್ಟೋರೆಂಟ್‌ಗೆ ಬಿತ್ತು ₹2 ಲಕ್ಷ ದಂಡ- ಉಳಿದವರಿಗೂ ಪಾಠ!

    ಸೆಪ್ಟೆಂಬರ್ 9 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.  ಸೆಪ್ಟೆಂಬರ್ 24 ರಿಂದ 30 ರ ವರೆಗೆ ಆನ್​ಲೈನ್ ಸಂದರ್ಶನವಿರುತ್ತದೆ. ಹೆಚ್ಚಿನ ಮಾಹಿತಿಗೆ https://www.ftii.ac.in ನೋಡಬಹುದು.

    ಆಪ್​ ವಿರುದ್ಧ ಸಾಮೂಹಿಕ ಹೋರಾಟ; ಅಣ್ಣಾ ಹಜಾರೆಗೆ ಪತ್ರ ಬರೆದು ಪೇಚಿಗೆ ಸಿಲುಕಿದ್ದೇಕೆ ಬಿಜೆಪಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts