More

    ಎಂಎಸ್ಸಿ ಫಿಜಿಯಾಲಜಿ ಆದವರಿಗೆ ನಿಮ್ಹಾನ್ಸ್​​ನಲ್ಲಿ ಎಸ್​ಆರ್​ಎಫ್ ಆಗುವ ಅವಕಾಶ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಐಸಿಎಂಆರ್ ಧನಸಹಾಯದ ಯೋಜನೆಗೆ ಕಾರ್ಯನಿರ್ವಹಿಸಲು ಸೀನಿಯರ್ ರಿಸರ್ಚ್ ಫೆಲೋ (ಎಸ್​ಆರ್​ಎಫ್) ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಎಂಎಸ್​​​ಸಿ- ರಿಜನರೇಟಿವ್ ಮೆಡಿಸಿನ್/ ಬಯೋಫಿಸಿಕ್ಸ್/ ಫಿಜಿಯಾಲಜಿ/ ಬಯೋಕೆಮಿಸ್ಟ್ರಿ ಅಥವಾ ಎಂ.ಫಾರ್ಮಾ ಆಗಿರಬೇಕು. ಎರಡು ವರ್ಷ ಸಂಶೋಧನಾ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು.

    ಇದನ್ನು ಓದಿ:  ಕಾಮೆಡ್ -ಕೆ ಯುಜಿಇಟಿ – 2020 ಪರೀಕ್ಷೆ ಮತ್ತೆ ಮುಂದೂಡಿಕೆ

    ಗರಿಷ್ಟ ವಯೋಮಿತಿ 28 ವರ್ಷ ನಿಗದಿಪಡಿಸಲಾಗಿದೆ. ಮಾಸಿಕ 35,000/- ರೂ. ಸಂಬಳ ಜತೆಗೆ ಶೇ. 24 ಎಚ್​ಆರ್​ಎ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 27ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.

    ಪುಣೆ ಪೊಲೀಸರ ‘ಡೇಂಜರಸ್ ಕಂಟೆಂಟ್’ ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts