More

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!

    ಬಾಲಿವುಡ್ ನ ಹಾಟ್ ಅ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 46ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಜಾಕ್ವೆಲಿನ್ ಫರ್ನಾಂಡಿಸ್, ಇದೇ ಖುಷಿಗೆ ಇತ್ತೀಚಿಗೆ ನಾಯಿಯ ಜತೆ ಫೋಟೋ ಶೂಟ್​​ ಮಾಡಿಸಿಕೊಂಡಿದ್ದು, ಅಭಿಮಾನಿಗಳು ಶ್ವಾನವನ್ನ ಲಕ್ಕಿ ಎಂದು ಕರೆದಿದ್ದಾರೆ.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಕ್ವೆಲಿನ್ ಮತ್ತೆ ಹೊಸ ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಕಿಕ್ ಸುಂದರಿ ಶೇರ್ ಮಾಡಿರುವ ಬೋಲ್ಡ್ ಪೋಟೋಗೆ ಅಭಿಮಾನಿಗಳು ಕಿಕ್ ಏರಿಸಿಕೊಂಡಿದ್ದಾರೆ. ಕಪ್ಪು ಬಟ್ಟೆ ಧರಿಸಿ, ಕೂದಲು ಬಿಟ್ಟು ಗಂಭೀರ ಲುಕ್ ನಲ್ಲಿ ಕುಳಿತಿರುವ ಜಾಕ್ವೆಲಿನ್ ಜತೆಯಲ್ಲಿ ನಾಯಿಯೂ ಇದೆ.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಇಬ್ಬರು ಕ್ಯಾಮೆರಾಗೆ ಪೋಸ್​​ ಕೊಟ್ಟಿರೋದು ಸಖತ್ತಾಗುಇ ಕಾಣಿಸುತ್ತಿದ್ದಾರೆ ಅಂತಿದ್ದಾರೆ ಜಾಕಿ ಫ್ಯಾನ್ಸ್​​.
    ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ಗಣ್ಯರು ಸಹ ಕಾಮೆಂಟ್ಸ್ ಮಾಡುತ್ತಿದ್ದಾರೆ.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಜಾಕ್ವಾಲಿನ್​​​ ತಮ್ಮನ್ನ ತಾವು ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂತರಯೇ ಆಕೆ ಈ ಹಿಂದೆ ಮಹಾರಾಷ್ಟ್ರದ ಎರಡು ಗ್ರಾಮವನ್ನು ದತ್ತು ಪಡೆದು, ಗ್ರಾಮದ ಅಭಿವೃದ್ದಿಗೆ ಪಣತೊಟ್ಟಿದ್ದಾರೆ.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಸುಮಾರು 1500 ಜನರು ಇರುವ ಗ್ರಾಮದ ಸರ್ವತೋಮುಖ ಅಭಿವೃದ್ದಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
    ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ನ ಖ್ಯಾತ ನಾಯಕಿಯರಲ್ಲಿ ಒಬ್ಬರು. ಶ್ರೀಲಂಕಾದ ಈ ಬೆಡಗಿ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಪಡೆದರು.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!

    ಅವರು 2006 ರಲ್ಲಿ ಶ್ರೀಲಂಕಾಕ್ಕಾಗಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಜಾಕ್ವೆಲಿನ್ ಸಿಡ್ನಿ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಅವರು ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ನಂತರ 2009 ರಲ್ಲಿ, ಅವರು ಭಾರತದ ಫ್ಯಾಂಟಸಿ ನಾಟಕ ಅಲ್ಲಾದೀನ್‌ಗಾಗಿ ಆಡಿಷನ್ ನೀಡಿದರು. ಈ ಮೂಲಕ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

    ಜಾಕಿ ಜತೆಗೆ ಫೋಟೋಶೂಟ್​ ಮಾಡಿಸಿಕೊಂಡ ಲಕ್ಕಿ ನಾಯಿ; ಇಬ್ಬರೂ ಸಖತ್​​​ ಕ್ಯೂಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​..!


    ಹೌಸ್‌ಫುಲ್ 2 ನಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿಗಾಗಿ IFA ಪ್ರಶಸ್ತಿಗಳಲ್ಲಿ ನಾಮನಿರ್ದೇಶನವನ್ನು ಪಡೆದರು. ಆಕೆ ಪ್ರಮುಖ ಪಾತ್ರದಲ್ಲಿ ನಟಿಸಿದ ಕಿಕ್ (ಹಿಂದಿ), ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts