More

    IPL 2024: ಈ ಬಾರಿ ರಾಜಸ್ಥಾನ ರಾಯಲ್ಸ್​ ತಂಡವನ್ನು ಕಾಡುವುದೇ ಆಲ್ರೌಂಡರ್​ಗಳ ಕೊರತೆ?

    ಜೈಪುರ: ಚೊಚ್ಚಲ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ ರಾಯಲ್ಸ್​ ತಂಡ ಸತತ 4ನೇ ವರ್ಷ ಸಂಜು ಸ್ಯಾಮ್ಸನ್​ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಜೋಸ್​ ಬಟ್ಲರ್​, ಶಿಮ್ರೊನ್​ ಹೆಟ್ಮೆಯರ್​ ಜತೆಗೆ ಭಾರತದ ಯುವ ತಾರೆಯರಾದ ಯಶಸ್ವಿ ಜೈಸ್ವಾಲ್​, ಧ್ರುವ ಜುರೆಲ್​ ಬ್ಯಾಟಿಂಗ್​ ಬಲವಾಗಿದ್ದಾರೆ.

    ಸ್ಪಿನ್​ ವಿಭಾಗ ತಂಡದ ಪ್ರಮುಖ ಶಕ್ತಿಯಾಗಿದ್ದು, ಆರ್​. ಅಶ್ವಿನ್​, ಯಜುವೇಂದ್ರ ಚಾಹಲ್​ ಜತೆಗೆ ಆಸೀಸ್​ನ ಆಡಂ ಜಂಪಾ ಅನುಭವದ ಬಲವಿದೆ. ವೇಗದ ಬೌಲಿಂಗ್​ನಲ್ಲಿ ಟ್ರೆಂಟ್​ ಬೌಲ್ಟ್​ಗೆ ಭಾರತದ ವೇಗಿಗಳು ಸಮರ್ಥ ಸಾಥ್​ ನೀಡಬೇಕಿದೆ. ಆದರೆ ತಂಡಕ್ಕೆ ಸಮತೋಲನ ತರಬಲ್ಲ ಆಲ್ರೌಂಡರ್​ಗಳು ಇಲ್ಲದಿರುವುದು ರಾಜಸ್ಥಾನಕ್ಕೆ ಪ್ರಮುಖ ಹಿನ್ನಡೆಯಾಗಿದೆ.

    ತಂಡ: ಸಂಜು ಸ್ಯಾಮ್ಸನ್​(ನಾಯಕ), ಜೋಸ್​ ಬಟ್ಲರ್​, ಯಶಸ್ವಿ ಜೈಸ್ವಾಲ್​, ಶಿಮ್ರೊನ್​ ಹೆಟ್ಮೆಯರ್​, ರಿಯಾನ್​ ಪರಾಗ್​, ಧ್ರುವ ಜುರೆಲ್​, ಡೋನೊವನ್ ಫೆರೀರಾ, ಕುನಾಲ್​ ಸಿಂಗ್​ ರಾಥೋಡ್​, ಯಜುವೇಂದ್ರ ಚಾಹಲ್​, ಆರ್​. ಅಶ್ವಿನ್​, ಆಡಂ ಜಂಪಾ, ಟ್ರೆಂಟ್​ ಬೌಲ್ಟ್​, ನವದೀಪ್​ ಸೈನಿ, ಕುಲದೀಪ್​ ಸೇನ್​, ಸಂದೀಪ್​ ಶರ್ಮ, ಆವೇಶ್​ ಖಾನ್​, ರೋವ್ಮನ್​ ಪೊವೆಲ್​, ಶುಭಂ ದುಬೆ, ಟಾಮ್​ ಕೊಹ್ಲರ್​-ಕ್ಯಾಡ್ಮೋರ್​, ಅಬಿದ್​ ಮುಷ್ತಾಕ್​, ನಾಂಡ್ರೆ ರ್ಬಗರ್​.

    2ನೇ ಹಂತದ ವೇಳಾಪಟ್ಟಿಗೆ ಕಠಿಣ ಸವಾಲು; ಚುನಾವಣೆಯ ಜತೆಗೆ ಈದ್​-ರಾಮನವಮಿ ಭದ್ರತಾ ತಾಪತ್ರಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts