More

    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?

    ಬೆಂಗಳೂರು: ಈ ಬಾರಿ ಐಪಿಎಲ್​ ಭಾರಿ ಸಂಭ್ರಮದೊಂದಿಗೆ ಶುರುವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 243 ಆಟಗಾರರು ಕಾಣಿಸಿಕೊಳ್ಳಲಿದ್ದು ಅವರಲ್ಲಿ 10 ಕನ್ನಡಿಗರೂ ಕೂಡ ಇರುವುದು ವಿಶೇಷ.
    ಐಪಿಎಲ್​ನ 7 ತಂಡಗಳಲ್ಲಿ ಒಟ್ಟು 10 ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಆರ್​ಸಿಬಿ ತಂಡದಲ್ಲಿರುವುದು ಏಕೈಕ ಕನ್ನಡಿಗ ಮಾತ್ರ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದಾರೆ.

    ಈಗ ಐಪಿಎಲ್​ನಲ್ಲಿ ಸ್ಪರ್ಧಿಸಲಿರುವ ಕನ್ನಡಿಗರು ಯಾರೆಲ್ಲಾ ಎನ್ನುವುದನ್ನು ನೋಡೋಣ ಬನ್ನಿ: 

    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಕೃಷ್ಣಪ್ಪ ಗೌತಮ್ (ಲಕ್ನೋ ಸೂಪರ್ ಜೈಂಟ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಕೆಸಿ ಕಾರ್ಯಪ್ಪ (ರಾಜಸ್ಥಾನ್ ರಾಯಲ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ದೇವದತ್ ಪಡಿಕ್ಕಲ್ (ರಾಜಸ್ಥಾನ್ ರಾಯಲ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ವಿಧ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಅಭಿನವ್ ಮನೋಹರ್ (ಗುಜರಾತ್ ಟೈಟಾನ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಪ್ರವೀಣ್ ದುಬೆ (ಡೆಲ್ಲಿ ಕ್ಯಾಪಿಟಲ್ಸ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಮಯಾಂಕ್ ಅಗರ್ವಾಲ್ (ಸನ್​ರೈಸರ್ಸ್ ಹೈದರಾಬಾದ್)
    ಈ ಬಾರಿ ಐಪಿಎಲ್​ನಲ್ಲಿ 10 ಕನ್ನಡಿಗರು; ಆರ್​​​ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
    ಮನೀಷ್ ಪಾಂಡೆ (ಡೆಲ್ಲಿ ಕ್ಯಾಪಿಟಲ್ಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts