ಪಾಕಿಸ್ತಾನ: ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ!

ಇಸ್ಲಾಮಾಬಾದ್: ಪಾಕಿಸ್ತಾನ ದ ಹಿಂದೂ ವೈದ್ಯ ಡಾ ಬೀರ್ಬಲ್ ಗೆನಾನಿ ಗುರುವಾರ ತನ್ನ ಕ್ಲಿನಿಕ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕರಾಚಿಯ ಲಾಯಾರಿ ಬಳಿ ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದರು ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ. ಪೊಲೀಸರ ಪ್ರಕಾರ, ಡಾ ಬೀರ್ಬಲ್ ಗೆನಾನಿ ಮತ್ತು ಅವರ ಸಹಾಯಕಿ ಮಹಿಳಾ ವೈದ್ಯ ರಾಮಸ್ವಾಮಿಯಿಂದ ಗುಲ್ಶನ್-ಎ-ಇಕ್ಬಾಲ್​ಗೆ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಲಿಯಾರಿ ಎಕ್ಸ್‌ಪ್ರೆಸ್‌ವೇಯಲ್ಲಿ ಗಾರ್ಡನ್ ಇಂಟರ್‌ಚೇಂಜ್ ಬಳಿ ಅವರ ಕಾರನ್ನು ಗುರಿಯಾಗಿಸಿಕೊಂಡಿದ್ದಾರೆ. ಡಾಕ್ಟರ್ ಗೆನಾನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಸಹಾಯಕಿಗೆ … Continue reading ಪಾಕಿಸ್ತಾನ: ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ!