More

    2020ರ ಮೊದಲ ಉಪಗ್ರಹ ‘ಜಿಸ್ಯಾಟ್​-30’ ಯಶಸ್ವಿ ಉಡ್ಡಯನ; ಫ್ರೆಂಚ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ

    ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ 2020ರ ಮೊದಲ ಉಪಗ್ರಹ ಶುಕ್ರವಾರ (ಇಂದು) ಮುಂಜಾನೆ ಯಶಸ್ವಿಯಾಗಿ ಉಡ್ಡಯನಗೊಂಡಿದೆ.

    ಭಾರತದ ಅತ್ಯಂತ ಹೈಪವರ್​ ಸಂವಹನ ಉಪಗ್ರಹ ‘ಜಿಸ್ಯಾಟ್​-30’ಯನ್ನು ಫ್ರೆಂಚ್​ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ, ಯುರೋಪಿಯನ್​ ವಾಣಿಜ್ಯಾತ್ಮಕ ಉಡ್ಡಾಹಕ ಏರಿಯಾನ್-5 ಮೂಲಕ ಮುಂಜಾನೆ 2.5ಕ್ಕೆ ಉಡ್ಡಯನ ಮಾಡಿದ್ದಾಗಿ ಇಸ್ರೋ ಟ್ವೀಟ್​ ಮಾಡಿದೆ.

    ಜಿಸ್ಯಾಟ್​-30 ಉಪಗ್ರಹ ದೂರದರ್ಶನ ಪ್ರಸಾರ, ಡಿಟಿಎಚ್​ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ವರ್ಧಿಸಲಿದೆ. ಈಗಾಗಲೇ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂವಹನ ಉಪಗ್ರಹಗಳನ್ನು ಜಿಸ್ಯಾಟ್​ 30 ಸೇರಿಕೊಳ್ಳಲಿದ್ದು, ಇದರ ಅವಧಿ 15ವರ್ಷ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts