More

    ಯಕ್ಷಗಾನ ಪ್ರದರ್ಶನ, ರಕ್ತದಾನ ಶಿಬಿರ ಜು.29ರಂದು

    ಹಾವೇರಿ: ಇಲ್ಲಿಯ ಹೋಟೆಲ್ ಮಾಲೀಕರ ಸಂಘ, ಬಂಟರ ಸಂಘ ಮತ್ತು ದಾನೇಶ್ವರಿ ನಗರದ ಗಜಾನನ ಯುವಕ ಮಂಡಳಿಯಿಂದ ಜು.29ರಂದು ದಾನೇಶ್ವರಿ ನಗರದ ಬಂಟರ ಭವನದಲ್ಲಿ ರಕ್ತದಾನ ಶಿಬಿರ ಮತ್ತು ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
    ಅಂದು ಬೆಳಗ್ಗೆ 9 ಗಂಟೆಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಹಟ್ಟಿಯಂಗಡಿ ಯಕ್ಷಗಾನ ಮೇಳದಿಂದ ‘ದೀಪ ದರ್ಪಣ’ ಎಂಬ ಹಾಸ್ಯಭರಿತ ಸಾಮಾಜಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು, ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts