More

    ಸಂಗೂರು ಸಕ್ಕರೆ ಕಾರ್ಖಾನೆ ದ.ಕ.ಕ್ಕೆ ಸೇರಿಸಲ್ಲ

    ಹಾವೇರಿ: ಸಂಗೂರು ಸಕ್ಕರೆ ಕಾರ್ಖಾನೆ ಉತ್ತರ ಕರ್ನಾಟಕದಲ್ಲೇ ಇರಬೇಕು. ದಕ್ಷಿಣ ಕರ್ನಾಟಕಕ್ಕೆ ಸೇರಿಸುವ ಆದೇಶಕ್ಕೆ ನಾನು ಒಪ್ಪಿಕೊಂಡಿಲ್ಲ. ಹಿಂದಿನವರು ಏನೇ ಆದೇಶಿಸಿದ್ದರೂ ಅದು ಉತ್ತರ ಕರ್ನಾಟಕಕ್ಕೇ ಸೇರಬೇಕು ಎಂದು ಪರಿಶೀಲಿಸಿ ಆದೇಶಿಸುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
    ಆರು ತಿಂಗಳ ಒಳಗಾಗಿ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಿರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನವರಿಗಿಂತ ಉತ್ತಮವಾಗಿ ಕೆಲಸ ಮಾಡುವ ಭರವಸೆ ಇದೆ. ಇದೇ ರೀತಿ ಕೆಲಸಗಳು ನಡೆಯುತ್ತಿವೆ ಎಂದು ಉತ್ತರಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts