More

    ಸಂಗೂರ ಗ್ರಾಮದ ಜಿಎಂ ಶುಗರ್ಸ್ ಫ್ಯಾಕ್ಟರಿಯಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

    ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಜಿಎಂ ಶುಗರ್ಸ್ ಫ್ಯಾಕ್ಟರಿಯಲ್ಲಿ ಸೋಮವಾರ ಕಬ್ಬು ಹಾಗೂ ಯಂತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಯಿತು. ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ರಾಜಣ್ಣ ಬೆಟಗೇರಿ, ಬಸಪ್ಪ ನೆಗಳೂರ, ಮಂಜುನಾಥ ಅಸುಂಡಿ, ವೀರೇಶ ಮತ್ತಿಹಳ್ಳಿ, ಫಕ್ಕೀರಪ್ಪ ಹುಲ್ಲಾಳ, ಚಂದ್ರು ವರ್ದಿ, ಮಂಜುನಾಥ ಬಾಳಿಕಾಯಿ, ರಾಮಚಂದ್ರಪ್ಪ ಪ್ರಸನ್ನ, ಬಸವಣ್ಣಪ್ಪ ಬೆಂಚಿಹಳ್ಳಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts