More

    ಗಾರ್ನಿಯರ್ ಹೇರ್ ಕಲರಿಂಗ್‌ಗೆ ಮೆಚ್ಚುಗೆ

    ಧಾರವಾಡ: ಪ್ರತಿಷ್ಠಿತ ಗಾರ್ನಿಯರ್ ಹೇರ್ ಕಲರಿಂಗ್ ಕಂಪನಿಯಿAದ ನಗರದಲ್ಲಿ ಶನಿವಾರ ಉಚಿತ ಹೇರ್ ಕಲರಿಂಗ್ ಅಭಿಯಾನ ಆಯೋಜಿಸಲಾಗಿತ್ತು.
    ಇಲ್ಲಿನ ಮದಿಹಾಳದ ಜೋಶಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಸಾರ್ವಜನಿಕರು ಹೇರ್‌ಡೈ ಮಾಡಿಸಿಕೊಂಡರು. ಕಂಪನಿಯ ಪರಿಣಿತರು ಪುರುಷ ಮತ್ತು ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮಾಡಿದರು. ಬೆಳಗ್ಗೆ ೧೦ರಿಂದ ೫ರವರೆಗೆ ನಡೆದ ಅಭಿಯಾನದಲ್ಲಿ ನೂರಾರು ಪುರುಷ- ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು.
    ಮೇ ೧೨ರಂ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದೆ. ಸಾರ್ವಜನಿಕರು ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts