More

    ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ

    ಬೆಳಗಾವಿ: ದೆಹಲಿಯ ಕೇಂದ್ರೀಯ ಸೈನಿಕ ಬೋರ್ಡ್, 2020-21ನೇ ಸಾಲಿನ ಪ್ರಧಾನ ಮಂತ್ರಿಗಳ ಶಿಷ್ಯವೇತನಕ್ಕಾಗಿ ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ. ಯೋಜನೆ ಯನ್ವಯ ಮಾಜಿ ಸೈನಿಕರ ಮಕ್ಕಳು ವಿವಿಧ ವೃತ್ತಿಪರ ಪದವಿಗಳಿಗೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

    ಅರ್ಜಿ ಸಲ್ಲಿಸುವವರು ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ. 30 ಕೊನೆಯ ದಿನ. ಮಾಹಿತಿಗೆ ಡಿಡಿಡಿ.ಚಿ.ಜಟ.ಜ್ಞಿ ವೆಬ್‌ಸೈಟ್ ಅಥವಾ ದೂ: 0831-2950293 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts