ಯಕ್ಷಗಾನ ಕಲಾರಂಗ ಇತರ ಸಂಸ್ಥೆಗಳಿಗೆ ಮಾದರಿ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಅವರಿಗೆ ನಿರ್ಮಿಸಿಕೊಟ್ಟ ‘ಲಲಿತಾ ಸದನ’ ಮನೆಯನ್ನು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಗುಂಡು ಬಿ.ಅಮಿನ್, ಜಯಂತಿ ಖಾರ್ವಿ, ಎಸ್.ವಿ.ಭಟ್, ಪ್ರೊ.ಕೆ.ಸದಾಶಿವ ರಾವ್ ಮತ್ತಿತರರು ಇದ್ದರು.
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಅವರಿಗೆ ನಿರ್ಮಿಸಿಕೊಟ್ಟ ‘ಲಲಿತಾ ಸದನ’ ಮನೆಯನ್ನು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಗುಂಡು ಬಿ.ಅಮಿನ್, ಜಯಂತಿ ಖಾರ್ವಿ, ಎಸ್.ವಿ.ಭಟ್, ಪ್ರೊ.ಕೆ.ಸದಾಶಿವ ರಾವ್ ಮತ್ತಿತರರು ಇದ್ದರು.
Published on

ಕುಂದಾಪುರ:ಯಕ್ಷಗಾನಕಲಾರಂಗ ಇಡೀ ಉಡುಪಿ ಅಭಿವಾನ,ಹೆಮ್ಮೆಪಡುವ ಸಂಟನೆಯಾಗಿ ಬೆಳೆದಿದೆ.ಸಾವಾಜಿಕಕಳಕಳಿ,ಪ್ರತಿಭಾವಂತಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆಕಾರ್ಯಕರ್ತರು ವಹಿಸುವ ಪರಿಶ್ರಮಅನನ್ಯ.ಪಾರದರ್ಶಕವ್ಯವಹಾರದಿಂದ ಸವಾಜದಲ್ಲಿಪಡೆದಿರುವ ವಿಶ್ವಾಸಾರ್ಹತೆ ಎಲ್ಲಸಂಸ್ಥೆಗಳಿಗೆ ವಾದರಿಯಾಗಿದೆ.ಸಂಸ್ಥೆಯಕಾರ್ಯಯೋಜನೆಗಳು ಹೀಗೆ ಮುಂದುವರಿಯಲಿಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರುಹೇಳಿದರು.

ಯಕ್ಷಗಾನಕಲಾರಂಗ ವಿದ್ಯಾಪೋಷಕ್‌ನ ಪ್ರಥಮಪಿಯುಸಿ ವಿದ್ಯಾರ್ಥಿನಿ,ಕುಂದಾಪುರತಾಲೂಕಿನ ಗಂಗೊಳ್ಳಿಯ ರೇಷ್ಮಾಖಾರ್ವಿ ಮತ್ತು ರಾವೇಂದ್ರ ಖಾರ್ವಿದಂಪತಿಯ ಪುತ್ರಿ ನಿಸರ್ಗ ಅವರಿಗೆಕಿದಿಯೂರು ಎಸ್.ವಿ.ಎಸ್.ಟಿಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕಎ.ಭಾಸ್ಕರಭಟ್ ಅವರ ಪ್ರಾಯೋಜಕತ್ವದಲ್ಲಿ7ಲಕ್ಷರೂ.ವೆಚ್ಚದಲ್ಲಿನಿರ್ಮಿಸಿದ ನೂತನ ಲಲಿತಾಸದನಮನೆಯನ್ನುಉದ್ಘಾಟಿಸಿ,ಆಶೀರ್ವಚನನೀಡಿದರು.

.ಭಾಸ್ಕರಭಟ್ ವಾತನಾಡಿ,ಯಕ್ಷಗಾನಸಂಯೋಜಿಸುತ್ತಾ ಬಂದ ಸಂಸ್ಥೆಸವಾಜ ಮತ್ತು ಶಿಕ್ಷಣಕ್ಕಾಗಿವಾಡುತ್ತಿರುವ ಕೆಲಸ ಶ್ಲಾಘನೀಯವಾದುದದುಎಂದರು.

ವಿದ್ಯಾಸಮುದ್ರವಿದ್ಯಾಸಂಸ್ಥೆ ಕಾರ್ಯದರ್ಶಿಗುಂಡು ಬಿ.ಅಮಿನ್,ಗಂಗೊಳ್ಳಿಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ,ಸಂಸ್ಥೆಉಪಾಧ್ಯಕ್ಷ ಎಸ್.ವಿ.ಭಟ್,ಕೋಶಾಧಿಕಾರಿಪ್ರೊ.ಕೆ.ಸದಾಶಿವರಾವ್,ಸದಸ್ಯರಾದಯು.ವಿಶ್ವನಾಥಶೆಣೈ,ಯು.ಎಸ್.ರಾಜಗೋಪಾಲಆಚಾರ್ಯ,ಭುವನಪ್ರಸಾದಹೆಗ್ಡೆ,ಕೆ.ಸೀತಾರಾಮಭಟ್,ಅನಂತರಾಜಉಪಾಧ್ಯಾಯ,ವಿಜಯಕುವಾರ್ ಮುದ್ರಾಡಿ,ಜಯರಾಮಪಡಿಯಾರ್,ಕಿಶೋರಸಿ.ಉದ್ಯಾವರ,ಮಂಜುನಾಥಹೆಬ್ಬಾರ್,ಕೃಷ್ಣಮೂರ್ತಿಭಟ್,ನಾಗರಾಜಹೆಗಡೆ,ಅಶೋಕ್ಎಂ.ಎಚ್.,ಸುಜಯೀಂದ್ರಹಂದೆ,ಆನಂದಶೆಟ್ಟಿ,ಪ್ರಭಾಕರಭಂಡಿ,ನಾಗಭೂಷಣಭಟ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷಎಂ.ಗಂಗಾಧರರಾವ್ ಸ್ವಾಗತಿಸಿದರು.ನಾರಾಯಣಎಂ.ಹೆಗಡೆವಂದಿಸಿದರು.ಕಾರ್ಯದರ್ಶಿಮುರಲಿ ಕಡೆಕಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net