ತಾಪಂ ಚುನಾವಣೆಗೆ ಮೀಸಲು ಅಧಿಸೂಚನೆ ಪ್ರಕಟಿಸಿದ ಸರ್ಕಾರ

(( ಸಾಂದರ್ಭಿಕ ಚಿತ್ರ ))
(( ಸಾಂದರ್ಭಿಕ ಚಿತ್ರ ))
Published on: 

* ಉಡುಪಿ ಜಿಲ್ಲೆಯ ತಾಪಂ ಕ್ಷೇತ್ರಗಳ ಮಾಹಿತಿ

ಉಡುಪಿ: ಜಿಪಂ ಹಾಗೂ ತಾಪಂ ಚುನಾವಣೆಗೆ ಮುಹೂರ್ತ ಸಮೀಪಿಸುತ್ತಿದ್ದು, ರಾಜ್ಯ ಸರ್ಕಾರ ಸದಸ್ಯ ಸ್ಥಾನಗಳ ಮೀಸಲು ನಿಗದಿ ಮಾಡಿ ಸೋಮವಾರ ರಾತ್ರಿ ಅಂತಿಮ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಎಲ್ಲ ತಾಪಂ ಕ್ಷೇತ್ರಗಳಿಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ನಿರ್ದೇಶಕ ಹಾಗೂ ಸರ್ಕಾರದ ಪದನಿಮಿತ್ತ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಎಚ್​. ಅವರು ಮುಂದಿನ ಐದು ವರ್ಷದ ಅವಧಿಗೆ ಅಧಿಸೂಚನೆ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ತಾಪಂ ಕ್ಷೇತ್ರಗಳ ಸದಸ್ಯರ ಮೀಸಲು ಮಾಹಿತಿ ಇಲ್ಲಿದೆ.

ಬೈಂದೂರು ತಾಪಂ

ಶಿರೂರು-1 ಸಾಮಾನ್ಯ, ಶಿರೂರು-2 ಹಿಂದುಳಿದ 'ಅ' ವರ್ಗ, ಉಪ್ಪುಂದ- ಸಾಮಾನ್ಯ, ಬಿಜೂರು- ಅನುಸೂಚಿತ ಜಾತಿ (ಮಹಿಳೆ), ಕೊಲ್ಲೂರು- ಅನುಸೂಚಿತ ಪಂಗಡ (ಮಹಿಳೆ), ಕಾಲ್ತೋಡು- ಹಿಂದುಳಿದ 'ಬ' ವರ್ಗ (ಮಹಿಳೆ), ಕಂಬದಕೋಣೆ- ಸಾಮಾನ್ಯ (ಮಹಿಳೆ), ಹೇರೂರು- ಹಿಂದುಳಿದ 'ಅ' ವರ್ಗ (ಮಹಿಳೆ), ಕಿರಿಮಂಜೇಶ್ವರ- ಸಾಮಾನ್ಯ, ನಾವುಂದ- ಸಾಮಾನ್ಯ (ಮಹಿಳೆ), ನಾಡ- ಸಾಮಾನ್ಯ.

ಕುಂದಾಪುರ ತಾಪಂ

ತ್ರಾಸಿ- ಸಾಮಾನ್ಯ, ಹೊಸಾಡು- ಸಾಮಾನ್ಯ (ಮಹಿಳೆ), ಹೆಮ್ಮಾಡಿ- ಸಾಮಾನ್ಯ, ವಂಡ್ಸೆ- ಹಿಂದುಳಿದ 'ಅ' ವರ್ಗ, ಕೆರಾಡಿ- ಹಿಂದುಳಿದ 'ಅ' ವರ್ಗ (ಮಹಿಳೆ), ಆಜ್ರಿ- ಅನುಸೂಚಿತ ಪಂಗಡ (ಮಹಿಳೆ), ಸಿದ್ದಾಪುರ- ಸಾಮಾನ್ಯ (ಮಹಿಳೆ), ಶಂಕರನಾರಾಯಣ- ಹಿಂದುಳಿದ 'ಅ' ವರ್ಗ, ಕಾವ್ರಾಡಿ- ಹಿಂದುಳಿದ 'ಅ' ವರ್ಗ (ಮಹಿಳೆ), ತಲ್ಲೂರು- ಅನುಸೂಚಿತ ಜಾತಿ (ಮಹಿಳೆ), ಗಂಗೊಳ್ಳಿ- ಹಿಂದುಳಿದ 'ಅ' ವರ್ಗ, ಹಂಗಳೂರು- ಹಿಂದುಳಿದ 'ಬ' ವರ್ಗ (ಮಹಿಳೆ), ಬಸ್ರೂರು- ಸಾಮಾನ್ಯ. ಕೋಟೇಶ್ವರ- ಸಾಮಾನ್ಯ (ಮಹಿಳೆ), ಬೀಜಾಡಿ- ಸಾಮಾನ್ಯ, ಮೊಳಹಳ್ಳಿ- ಸಾಮಾನ್ಯ (ಮಹಿಳೆ), ಹಾರ್ದಳ್ಳಿ ಮಂಡಳ್ಳಿ- ಸಾಮಾನ್ಯ, ಅಮಾಸೆಬೈಲು- ಸಾಮಾನ್ಯ, ಬೇಳೂರು- ಸಾಮಾನ್ಯ, ಕುಂಭಾಶಿ- ಹಿಂದುಳಿದ 'ಅ' ವರ್ಗ (ಮಹಿಳೆ).

ಬ್ರಹ್ಮಾವರ ತಾಪಂ

ಮಣೂರು- ಸಾಮಾನ್ಯ (ಮಹಿಳೆ), ಕೋಟ- ಸಾಮಾನ್ಯ (ಮಹಿಳೆ), ಐರೋಡಿ- ಹಿಂದುಳಿದ 'ಅ' ವರ್ಗ (ಮಹಿಳೆ), ಶಿರಿಯಾರ- ಹಿಂದುಳಿದ 'ಬ' ವರ್ಗ (ಮಹಿಳೆ), ಕಾಡೂರು- ಹಿಂದುಳಿದ 'ಅ' ವರ್ಗ, ಹಿಲಿಯಾಣ- ಸಾಮಾನ್ಯ (ಮಹಿಳೆ), ನಾಲ್ಕೂರು- ಹಿಂದುಳಿದ 'ಅ' ವರ್ಗ (ಮಹಿಳೆ), ಕೊಕ್ಕರ್ಣೆ- ಹಿಂದುಳಿದ 'ಅ' ವರ್ಗ, ಕೆಂಜೂರು- ಸಾಮಾನ್ಯ, ಚೇರ್ಕಾಡಿ- ಅನುಸೂಚಿತ ಪಂಗಡ (ಮಹಿಳೆ), ಚಾಂತಾರು- ಸಾಮಾನ್ಯ, ಉಪ್ಪೂರು- ಅನುಸೂಚಿತ ಜಾತಿ (ಮಹಿಳೆ), ಬಾರ್ಕೂರು- ಸಾಮಾನ್ಯ, ಹಂದಾಡಿ- ಸಾಮಾನ್ಯ, ವಾರಂಬಳ್ಳಿ- ಸಾಮಾನ್ಯ, ಹಾರಾಡಿ- ಸಾಮಾನ್ಯ.

ಉಡುಪಿ ತಾಪಂ

ಪೆರ್ಡೂರು- ಅನುಸೂಚಿತ ಪಂಗಡ (ಮಹಿಳೆ), ಬೈರಂಪಳ್ಳಿ- ಸಾಮಾನ್ಯ (ಮಹಿಳೆ), ಬೊಮ್ಮರಬೆಟ್ಟು- ಹಿಂದುಳಿದ 'ಅ' ವರ್ಗ (ಮಹಿಳೆ), 80 ಬಡಗಬೆಟ್ಟು- ಸಾಮಾನ್ಯ, ಅಂಜಾರು- ಹಿಂದುಳಿದ 'ಬ' ವರ್ಗ, ಮಣಿಪುರ- ಸಾಮಾನ್ಯ, ಅಲೆವೂರು- ಅನುಸೂಚಿತ ಜಾತಿ (ಮಹಿಳೆ), ಉದ್ಯಾವರ- ಸಾಮಾನ್ಯ, ಕಡೇಕಾರು- ಸಾಮಾನ್ಯ, ನಿಡಂಬೂರು- ಸಾಮಾನ್ಯ (ಮಹಿಳೆ), ತೆಂಕನಿಡಿಯೂರು- ಹಿಂದುಳಿದ 'ಅ' ವರ್ಗ, ಕಲ್ಯಾಣಪುರ- ಹಿಂದುಳಿದ 'ಅ' ವರ್ಗ (ಮಹಿಳೆ), ತೋನ್ಸೆ- ಸಾಮಾನ್ಯ (ಮಹಿಳೆ).

ಕಾಪು ತಾಪಂ

ಬೆಳ್ವೆ- ಸಾಮಾನ್ಯ, ಶಿರ್ವ- ಅನುಸೂಚಿತ ಪಂಗಡ (ಮಹಿಳೆ), ಶಂಕರಪುರ- ಸಾಮಾನ್ಯ (ಮಹಿಳೆ), ಕಟಪಾಡಿ- ಸಾಮಾನ್ಯ, ಕೋಟೆ- ಹಿಂದುಳಿದ 'ಅ' ವರ್ಗ (ಮಹಿಳೆ), 108 ಕಳತ್ತೂರು- ಹಿಂದುಳಿದ 'ಅ' ವರ್ಗ, ಎಲ್ಲೂರು- ಸಾಮಾನ್ಯ, ಉಚ್ಚಿಲ- ಹಿಂದುಳಿದ 'ಅ' ವರ್ಗ (ಮಹಿಳೆ), ಮುದರಂಗಡಿ- ಸಾಮಾನ್ಯ, ಪಡುಬಿದ್ರೆ- ಅನುಸೂಚಿತ ಜಾತಿ (ಮಹಿಳೆ), ಫಲಿಮಾರು- ಹಿಂದುಳಿದ 'ಬ' ವರ್ಗ, ಹೆಜಮಾಡಿ- ಸಾಮಾನ್ಯ (ಮಹಿಳೆ).

ಹೆಬ್ರಿ ತಾಪಂ

ಹೆಬ್ರಿ- ಸಾಮಾನ್ಯ, ಮುದ್ರಾಡಿ- ಹಿಂದುಳಿದ 'ಅ' ವರ್ಗ (ಮಹಿಳೆ), ವರಂಗ- ಅನುಸೂಚಿತ ಜಾತಿ (ಮಹಿಳೆ), ಶಿವಪುರ- ಸಾಮಾನ್ಯ, ಚಾರಾ- ಅನುಸೂಚಿತ ಪಂಗಡ (ಮಹಿಳೆ), ಬೆಳ್ವೆ- ಸಾಮಾನ್ಯ (ಮಹಿಳೆ), ಶೇಡಿಮನೆ- ಸಾಮಾನ್ಯ.

ಕಾರ್ಕಳ ತಾಪಂ

ಕಡ್ತಲ- ಹಿಂದುಳಿದ 'ಅ' ವರ್ಗ, ಮರ್ಣೆ- ಅನುಸೂಚಿತ ಪಂಗಡ (ಮಹಿಳೆ), ಹಿರ್ಗಾನ- ಸಾಮಾನ್ಯ (ಮಹಿಳೆ), ಕೌಡೂರು- ಸಾಮಾನ್ಯ, ಕಲ್ಯಾ- ಹಿಂದುಳಿದ 'ಅ' ವರ್ಗ, ಕಕ್ಕುಂದೂರು- ಸಾಮಾನ್ಯ (ಮಹಿಳೆ), ಕೆರ್ವಾಶೆ- ಸಾಮಾನ್ಯ, ಮಾಳಾ- ಅನುಸೂಚಿತ ಜಾತಿ (ಮಹಿಳೆ), ಮುಡಾರು- ಸಾಮಾನ್ಯ, ನಿಟ್ಟೆ- ಸಾಮಾನ್ಯ, ಬೆಳ್ಮಣ- ಹಿಂದುಳಿದ 'ಅ' ವರ್ಗ (ಮಹಿಳೆ), ಬೋಳಾ- ಸಾಮಾನ್ಯ (ಮಹಿಳೆ), ಸಾಣೂರು- ಹಿಂದುಳಿದ 'ಬ' ವರ್ಗ (ಮಹಿಳೆ), ಮಿಯ್ಯಾರು- ಅನುಸೂಚಿತ ಜಾತಿ, ನಲ್ಲೂರು- ಹಿಂದುಳಿದ 'ಅ' ವರ್ಗ (ಮಹಿಳೆ), ಮುಂಡ್ಕೂರು- ಸಾಮಾನ್ಯ.