ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಾ, ಮಂಗಳೂರು ಉಪನಿಬಂಧಕ ಎಚ್. ರಮೇಶ್, ಉಡುಪಿ ಸಹಕಾರ ಯೂನಿಯನ್ನ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಸಂಘದ ನಿರ್ದೇಶಕರಾದ ಗಣಪಯ್ಯ ಶೇರಿಗಾರ್, ಪ್ರಭಾಕರ್ ನಾಯಕ್, ರಾಘವೇಂದ್ರ ಪಿ.ಎಸ್. ಇನ್ನಿತರರು ಉಪಸ್ಥಿತರಿದ್ದರು.