

* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ
ಉಡುಪಿಯ ಮಹಿಳಾ ಒಕ್ಕೂಟ 30 ವರ್ಷದಿಂದ ವಿವಿಧ ಬಗೆಯ ಕಾರ್ಯಕ್ರಮ ಸಂಘಟಿಸುತ್ತ ಬಂದಿದೆ. ಪ್ರತಿವರ್ಷವೂ ಆಟಿದ ಕೂಟ ಆಯೋಜಿಸುವ ಮೂಲಕ ಸಂಸ್ಕೃತಿಯನ್ನು ನೆಪಿಸುವ ಕಾರ್ಯ ಮಾಡುತ್ತಿದೆ. ಇದು ಮಹಿಳೆಯರ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.
— ಜಯಕರ್ ಶೆಟ್ಟಿ ಇಂದ್ರಾಳಿ. ಬಡಗುಬೆಟ್ಟು ಸೊಸೈಟಿ ಅಧ್ಯಕ್ಷ.