ರೇಬಿಸ್ ಲಸಿಕೆ ಉಚಿತ ಶಿಬಿರ

ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕುನಾಯಿ, ಬೀದಿ ನಾಯಿ, ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಿತು.
ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕುನಾಯಿ, ಬೀದಿ ನಾಯಿ, ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಿತು.
Published on

ವಿಜಯವಾಣಿಸುದ್ದಿಜಾಲ ಕುಂದಾಪುರ

ಉಡುಪಿಜಿಪಂ,ಕುಂದಾಪುರತಾಪಂ,ಗಂಗೊಳ್ಳಿಗ್ರಾಪಂ,ಗಂಗೊಳ್ಳಿಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿರೋಟರಿ ಕ್ಲಬ್ ಸಹಯೋಗದೊಂದಿಗೆವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿಸಾಕುನಾಯಿ,ಬೀದಿನಾಯಿ,ಬೆಕ್ಕುಗಳಿಗೆಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಿತು.

ಪಂಚಾಯಿತಿವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿಲಸಿಕಾ ಶಿಬಿರಕ್ಕೆ ಗಂಗೊಳ್ಳಿಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿಚಾಲನೆ ನೀಡಿದರು.

ಗಂಗೊಳ್ಳಿಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದವೈದ್ಯಾಧಿಕಾರಿ ಡಾ.ಅರುಣ್ಕೆ.ಪಿ.ರೇಬಿಸ್ರೋಗ ನಿಯಂತ್ರಣಕ್ಕಾಗಿ ಹಮ್ಮಿಕೊಂಡಕಾರ್ಯಕ್ರಮಗಳು ಹಾಗೂ ಅದರ ಮಹತ್ವದಕುರಿತಂತೆ ಮಾತನಾಡಿ,ನಾಯಿಮತ್ತು ಬೆಕ್ಕುಗಳಿಗೆ ರೇಬಿಸ್ರೋಗ ಬಂದರೆ ಮನುಷ್ಯರಿಗೂ ಅಪಾಯವಿದೆ.ಆದ್ದರಿಂದಸಾಕು ನಾಯಿ,ಬೆಕ್ಕು,ಬೀದಿನಾಯಿಗಳಿಗೆ ರೇಬಿಸ್ ಲಸಿಕೆಹಾಕಿಸಬೇಕು ಎಂದರು.

ಗಂಗೊಳ್ಳಿರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಪೂಜಾರಿ,ಗ್ರಾಪಂಉಪಾಧ್ಯಕ್ಷ ತಬ್ರೇಜ್,ಪಿಡಿಒರವಿ,ಕಾರ್ಯದರ್ಶಿಅನೂಪ್ ಶೇಟ್,ಗ್ರಾಪಂಸದಸ್ಯರು,ಸಿಬ್ಬಂದಿ,ಪಶುಸಖಿಯರಾದ ಶೋಭಾ ಮತ್ತು ಸುಜಾತಾ,ಚಿಕಿತ್ಸಾಲಯದಸಿಬ್ಬಂದಿ ಅಮಿತಾ,ಶಿಲ್ಪಾ,ರಾಘವೇಂದ್ರಮತ್ತಿತರರು ಉಪಸ್ಥಿತರಿದ್ದರು.

ಗ್ರಾಪಂಸಿಬ್ಬಂದಿ ನಾರಾಯಣ ಶ್ಯಾನುಭಾಗ್ನಿರೂಪಿಸಿದರು.ಗ್ರಾಪಂಎದುರುಗಡೆ,ಮೇಲ್‌ಗಂಗೊಳ್ಳಿಅಂಗನವಾಡಿ,ಖಾರ್ವಿಕೇರಿಅಂಗನವಾಡಿ,ದಾಕುಹಿತ್ಲುಅಂಗನವಾಡಿ,ಬಂದರುಅಂಗನವಾಡಿ,ಮ್ಯಾಂಗನೀಸ್ರಸ್ತೆ ಅಂಗನವಾಡಿ,ಮಲ್ಯರಬೆಟ್ಟುಅಂಗನವಾಡಿ,ಗುಡ್ಡೆಕೇರಿಅಂಗನವಾಡಿ ವಠಾರಗಳಲ್ಲಿ ಶಿಬಿರನಡೆಯಿತು.

---ಫೋಟೋ---

27ಜಿಎಎನ್1,27ಜಿಎಎನ್2

ಗಂಗೊಳ್ಳಿರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಪೂಜಾರಿ,ಗ್ರಾಪಂಉಪಾಧ್ಯಕ್ಷ ತಬ್ರೇಜ್,ಪಿಡಿಒರವಿ,ಕಾರ್ಯದರ್ಶಿಅನೂಪ್ ಶೇಟ್ ಇತರರಿದ್ದರು.

*******************

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net