ಹಣಕಾಸಿನ ಜ್ಞಾನವಿದ್ದರೆ ಸ್ವಾವಲಂಬಿ ಜೀವನ

 ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಸಂಸ್ಥೆ ಬೈಂದೂರು ಶಾಖೆ ವತಿಯಿಂದ ಆಯೋಜಿಸಲಾಗಿದ್ದ ಹಣಕಾಸು ಸಾಕ್ಷರತೆ ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕಾರ್ಯಾಗಾರವನ್ನು ಬೈಂದೂರು ವೃತ್ತ ನಿರೀಕ್ಷಕ ಶಿವಕುವಾರ್ ಬಿ. ಉದ್ಘಾಟಿಸಿದರು. ಪ್ರಮುಖರಾದ ಹರೀಶ್ ಜಿ., ಗಿರೀಶ್ ಎ.ಎಸ್., ಡಾ.ಪ್ರೇವಾನಂದ ಮೊದಲಾದವರಿದ್ದರು..

Published on

ಉಳಿತಾಯ ವಾಡುವ ಅಭ್ಯಾಸ ಕುಟುಂಬ ಭದ್ರತೆಯ ಮೊದಲ ಹೆಜ್ಜೆಯಾಗಿದ್ದು, ಹಣವನ್ನು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಯೋಜನೆಗಳಲ್ಲಿ ಹೂಡಿಕೆ ವಾಡುವುದು ಹಣಕಾಸಿನ ಜ್ಞಾನ, ಉತ್ತಮ ಭವಿಷ್ಯ ಮತ್ತು ಸ್ವಾವಲಂಬಿ ಜೀವನಕ್ಕೆ ಅಡಿಪಾಯವಾಗಿದೆ ಎಂದು ಬೈಂದೂರು ವೃತ್ತ ನಿರೀಕ್ಷಕ ಶಿವ ಕುವಾರ್ ಬಿ. ಹೇಳಿದರು.

ಮಾ

ಮಾ

ಉಡುಪಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಜಿ. ವಾತನಾಡಿ, ಅಪರಿಚಿತ ಲಿಂಕ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳಿಂದ ದೂರವಿರಬೇಕು. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳನ್ನು ಪರಿಶೀಲಿಸಬೇಕು. ಯಾವುದೇ ಹಣಕಾಸು ವ್ಯವಹಾರ ವಾಡುವ ಮೊದಲು ವಾಹಿತಿ ದೃಢೀಕರಿಸಬೇಕು. ಅನುವಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ವಾಹಿತಿ ನೀಡಬೇಕು ಎಂದರು.
ಚಿಕ್ಕಮಗಳೂರು ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇವಾನಂದ ಆರೋಗ್ಯದ ಕುರಿತು ವಾಹಿತಿ ನೀಡಿದರು. ವಿಶ್ವನಾಥ ಮರವಂತೆ, ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಡಾ.ಬೊಮ್ಮಯ್ಯ ಉಪಸ್ಥಿತರಿದ್ದರು. ವಲಯಾಧಿಕಾರಿ ಶಿವಣ್ಣ ಸ್ವಾಗತಿಸಿದರು. ಬೈಂದೂರು ಶಾಖಾ ವ್ಯವಸ್ಥಾಪಕ ಮುಬಾರಕ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net