

ಶ್ಯಾಮಿಲಿ ಸಭಾಂಗಣವೆಂದರೆ ಶ್ರೀಮಂತರಿಗೆ ಮಾತ್ರ ಎಂಬ ಅಭಿಪ್ರಾಯವಿತ್ತು. ಹೀಗಾಗಿ ಹಿರಿಯಡ್ಕದ 'ಶ್ಯಾಮಿಲಿ ಸ್ಪ್ರಿಂಗ್ಸ್' ಸಭಾಂಗಣವನ್ನು ಜನಸಾಮಾನ್ಯರು, ಮಧ್ಯಮ ವರ್ಗದವರ ಬಜೆಟ್ಗೆ ತಕ್ಕಂತೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಈಗಾಗಲೇ 12 ಮದುವೆ ಸಮಾರಂಭ ಬುಕ್ ಆಗಿದೆ. ಆರಂಭದ 25 ಮದುವೆ ಕಾರ್ಯಕ್ರಮಕ್ಕೆ ವಿಶೇಷ ಗಿಫ್ಟ್ ಕೊಡಲು ತೀರ್ಮಾನಿಸಿದ್ದೇನೆ. ಜನರ ಅನುಕೂಲಕ್ಕೆ ತಕ್ಕಂತೆ ಶ್ಯಾಮಿಲಿ ರೆಸ್ಟೋರೆಂಟ್ ಸಹ ಇದೆ. ಯಕ್ಷಗಾನ ಸೇರಿದಂತೆ ಎಲ್ಲ ಪ್ರಕಾರದ ಕಲಾ ಪ್ರದರ್ಶನಕ್ಕೂ ಈ ಸ್ಥಳ ಸೂಕ್ತವಾಗಿದೆ.