ತಾಲೂಕು ಪಂಚಾಯಿತಿಗೆ ಆಯ್ಕೆಯಾಗುವ ದ.ಕ. ಜಿಲ್ಲೆಯ 126 ಸ್ಥಾನಗಳಲ್ಲಿ 65 ಮೀಸಲಾತಿ

ಅನುಸೂಚಿತ ಜಾತಿ 13(ಮಹಿಳೆ 9) , ಅನುಸೂಚಿತ ಪಂಗಡ 10(ಮಹಿಳೆ 9) , ಹಿಂದುಳಿದ ವರ್ಗ ಎ 29 (ಮಹಿಳೆ 16), ಹಿಂದುಳಿದ ವರ್ಗ ಬಿ 7(ಮಹಿಳೆ 4) ,ಸಾಮಾನ್ಯ 67(ಮಹಿಳೆ 27) ಸ್ಥಾನ
RESERVATION
RESERVATION
Published on: 

ತಾಲೂಕು ಪಂಚಾಯಿತಿಗೆ ಆಯ್ಕೆಯಾಗುವ ದ.ಕ. ಜಿಲ್ಲೆಯ ಒಟ್ಟು 126 ಸ್ಥಾನಗಳಲ್ಲಿ 65 ಮೀಸಲಾತಿ ಘೋಷಿಸಲಾಗಿದೆ. ಅನುಸೂಚಿತ ಜಾತಿ 13(ಮಹಿಳೆ 9) , ಅನುಸೂಚಿತ ಪಂಗಡ 10(ಮಹಿಳೆ 9) , ಹಿಂದುಳಿದ ವರ್ಗ ಎ 29 (ಮಹಿಳೆ 16), ಹಿಂದುಳಿದ ವರ್ಗ ಬಿ 7(ಮಹಿಳೆ 4) ,ಸಾಮಾನ್ಯ 67(ಮಹಿಳೆ 27) ಸ್ಥಾನಗಳಾಗಿವೆ.

ಮೂಲ್ಕಿ

7 ಸ್ಥಾನಗಳ ಪೈಕಿ 4 ಮೀಸಲಾತಿ ಸ್ಥಾನಗಳಾಗಿವೆ. ಅನುಸೂಚಿತ ಜಾತಿ 1 ಮಹಿಳೆ , ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ ವರ್ಗ ಎ 1ಮಹಿಳೆ , ಸಾಮಾನ್ಯ 4(1 ಮಹಿಳೆ) ಸ್ಥಾನಗಳಾಗಿವೆ.

ಮೂಡುಬಿದಿರೆ

ಒಟ್ಟು 9 ಸ್ಥಾನಗಳ ಪೈಕಿ 5 ಮೀಸಲಾಗಿದೆ. ಅನುಸೂಚಿತ ಜಾತಿ 1 ಮಹಿಳೆ, ಅನುಸೂಚಿತ ಪಂಗಡ 1 ಮಹಿಳೆ , ಹಿಂದುಳಿದ ವರ್ಗ ಎ 1(1 ಮಹಿಳೆ) , ಸಾಮಾನ್ಯ 5(2 ಮಹಿಳೆ) ಸ್ಥಾನಗಳಾಗಿವೆ.

ಸುಳ್ಯ

ತಾಲೂಕಿನ ಒಟ್ಟು 11 ಸ್ಥಾನಗಳ ಪೈಕಿ 6 ಮೀಸಲಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ) , ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ ವರ್ಗ ಎ 2(1 ಮಹಿಳೆ), ಸಾಮಾನ್ಯ 6 (3 ಮಹಿಳೆ) ಮೀಸಲಾಗಿದೆ.

ಕಡಬ

ಒಟ್ಟು 12 ಸ್ಥಾನಗಳ ಪೈಕಿ 6 ಮೀಸಲಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ) , ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ ವರ್ಗ ಎ 2(1 ಮಹಿಳೆ) , ಹಿಂದುಳಿದ ವರ್ಗ ಬಿ 1 ಮಹಿಳೆ ,ಸಾಮಾನ್ಯ 6(2 ಮಹಿಳೆ) ಮೀಸಲಾಗಿದೆ.

ಉಳ್ಳಾಲ

ಒಟ್ಟು 12 ಸ್ಥಾನಗಳ ಪೈಕಿ 6 ಮೀಸಲಾಗಿದೆ. ಅನುಸೂಚಿತ ಜಾತಿ 1 ಮಹಿಳೆ , ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ ವರ್ಗ ಎ 3 (2 ಮಹಿಳೆ) , ಹಿಂದುಳಿದ ವರ್ಗ ಬಿ 1, ಸಾಮಾನ್ಯ 6(2 ಮಹಿಳೆ) ಮೀಸಲಾಗಿದೆ.

ಪುತ್ತೂರು

ಒಟ್ಟು 14 ಸ್ಥಾನಗಳ ಪೈಕಿ 7 ಮೀಸಲಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ), ಅನುಸೂಚಿತ ಪಂಗಡ 1 ಮಹಿಳೆ , ಹಿಂದುಳಿದ ವರ್ಗ ಎ 3(2 ಮಹಿಳೆ) , ಹಿಂದುಳಿದ ವರ್ಗ 1 ಬಿ ,ಸಾಮಾನ್ಯ 7 (3 ಮಹಿಳೆ) ಮೀಸಲಾಗಿದೆ.

ಮಂಗಳೂರು

ಮಂಗಳೂರಿನ ಒಟ್ಟು 14 ಸ್ಥಾನಗಳ ಪೈಕಿ 7 ಮಹಿಳೆ, ಅನುಸೂಚಿತ ಜಾತಿ 1 ಮಹಿಳೆ , ಅನುಸೂಚಿತ ಪಂಗಡ 1 ಮಹಿಳೆ, ಹಿಂದುಳಿದ ವರ್ಗ ಎ 4 (2 ಮಹಿಳೆ), ಹಿಂದುಳಿದ ವರ್ಗ ಬಿ 1 ಮಹಿಳೆ, ಸಾಮಾನ್ಯ 7(2 ಮಹಿಳೆ) ಸ್ಥಾನಗಳಾಗಿವೆ.

ಬೆಳ್ತಂಗಡಿ

22 ಸ್ಥಾನಗಳ ಪೈಕಿ 11 ಮೀಸಲಾಗಿದೆ. ಅನುಸೂಚಿತ ಜಾತಿ 2(1 ಮಹಿಳೆ), ಅನುಸೂಚಿತ ಪಂಗಡ 1(ಮಹಿಳೆ), ಹಿಂದುಳಿದ ವರ್ಗ ಎ 4(2 ಮಹಿಳೆ) , ಹಿಂದುಳಿದ ವರ್ಗ ಬಿ 1 ಮಹಿಳೆ, ಸಾಮಾನ್ಯ 7(2 ಮಹಿಳೆ) ಸ್ಥಾನಗಳಾಗಿವೆ.

ಬಂಟ್ವಾಳ

ಒಟ್ಟು 25 ಸ್ಥಾನಗಳ ಪೈಕಿ 13 ಮೀಸಲಾಗಿದೆ. ಅನುಸೂಚಿತ ಜಾತಿ 1 ಮಹಿಳೆ, ಅನುಸೂಚಿತ ಪಂಗಡ 2(1 ಮಹಿಳೆ), ಹಿಂದುಳಿದ ವರ್ಗ ಎ 6(3 ಮಹಿಳೆ), ಹಿಂದುಳಿದ ವರ್ಗ ಬಿ 2(1 ಮಹಿಳೆ), ಸಾಮಾನ್ಯ 12(5 ಮಹಿಳೆ) ಸ್ಥಾನಗಳಾಗಿದೆ.

ಉಡುಪಿ ಜಿಲ್ಲೆ

ಒಟ್ಟು 95 ಸ್ಥಾನಗಳ ಪೈಕಿ 49 ಮೀಸಲಾಗಿದೆ. ಅನುಸೂಚಿತ ಜಾತಿ 8 (7 ಮಹಿಳೆ), ಅನುಸೂಚಿತ ಪಂಗಡ 7 ಮಹಿಳೆ, ಹಿಂದುಳಿದ ವರ್ಗ ಎ 23(3 ಮ), ಹಿಂದುಳಿದ ವರ್ಗ ಬಿ 6(4 ಮ), ಸಾಮಾನ್ಯ 51(18 ಮ) ಸ್ಥಾನಗಳಾಗಿವೆ.

ಹೆಬ್ರಿ

7 (4 ಮಹಿಳೆ), ಅನುಸೂಚಿತ ಜಾತಿ 1(1 ಮ), ಅನುಸೂಚಿತ ಪಂಗಡ 1 (1 ಮಹಿಳೆ), ಹಿಂದುಳಿದ ವರ್ಗ ಅ: 1 (1 ಮ), ಸಾಮಾನ್ಯ 4 (1 ಮ)

ಬೈಂದೂರು

11 (6 ಮ), ಅನುಸೂಚಿತ ಜಾತಿ 1 (1 ಮ), ಅನುಸೂಚಿತ ಪಂಗಡ 1 (1 ಮ), ಹಿಂದುಳಿದ ವರ್ಗ ಎ 2 (1 ಮ), ಹಿಂದುಳಿದ ವರ್ಗ ಬಿ 1 (1 ಮ), ಸಾಮಾನ್ಯ 6 (2 ಮ).

ಕಾಪು

12 (6 ಮ), ಅನುಸೂಚಿತ ಜಾತಿ 1 (1 ಮ), ಅನುಸೂಚಿತ ಪಂಗಡ 1 (1 ಮ), ಹಿಂದುಳಿದ ವರ್ಗ ಎ 3(2 ಮ), ಹಿಂದುಳಿದ ವರ್ಗ ಬಿ 1, ಸಾಮಾನ್ಯ 6 (2 ಮ).

ಉಡುಪಿ

13 (7 ಮ), ಅನುಸೂಚಿತ ಜಾತಿ 1 (1 ಮ), ಅನುಸೂಚಿತ ಪಂಗಡ 1(1 ಮ), ಹಿಂದುಳಿದ ವರ್ಗ ಎ 3 (2 ಮ), ಹಿಂದುಳಿದ ವರ್ಗ ಬಿ 1, ಸಾಮಾನ್ಯ 7 (3 ಮ).

ಕಾರ್ಕಳ

16 (8 ಮ), ಅನುಸೂಚಿತ ಜಾತಿ 2 (1 ಮ), ಅನುಸೂಚಿತ ಪಂಗಡ 1 (1 ಮ), ಹಿಂದುಳಿದ ವರ್ಗ ಎ 4 (2 ಮ), ಹಿಂದುಳಿದ ವರ್ಗ ಬಿ 1 (1 ಮ), ಸಾಮಾನ್ಯ 8 (3 ಮ).

ಬ್ರಹ್ಮಾವರ

16 (8 ಮ), ಅನುಸೂಚಿತ ಜಾತಿ: 1 (1 ಮ), ಅನುಸೂಚಿತ ಪಂಗಡ 1 (1 ಮ), ಹಿಂದುಳಿದ ವರ್ಗ ಎ 4 (2 ಮ), ಹಿಂದುಳಿದ ವರ್ಗ ಬಿ 1 (1 ಮ), ಸಾಮಾನ್ಯ 9 (3 ಮ)

ಕುಂದಾಪುರ

20 (10 ಮ), ಅನುಸೂಚಿತ ಜಾತಿ 1 (1 ಮ), ಅನುಸೂಚಿತ ಪಂಗಡ 1 (1 ಮ), ಹಿಂದುಳಿದ ವರ್ಗ ಎ 6 (3 ಮ), ಹಿಂದುಳಿದ ವರ್ಗ ಬಿ 1 (1 ಮ), ಸಾಮಾನ್ಯ 11 (4 ಮ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net