ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಎಪಿಐ ಅಧ್ಯಕ್ಷ ಡಾ. ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್, ರೆಡ್ ಕ್ರಾಸ್ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ಜಿಲ್ಲಾ ರೆಡ್ಕ್ರಾಸ್ನ ಅಧ್ಯಕ್ಷ ಡಾ. ಅಶೋಕಕುಮಾರ್ ವೈ,ಜಿ., ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್, ನಿರ್ದೇಶಕ ಡಾ. ಸುಹಾಸ್ ಜಿ.ಸಿ., ಮೆನೇಜರ್ ಡಿಯಾಗೋ ಕ್ವಾಡ್ರಸ್, ಮಾರುಕಟ್ಟೆ ವಿಭಾಗದ ರೋವಿನ್ ಡಿಸೋಜಾ, ಆಡಳಿತಾಧಿಕಾರಿ ಡಾ. ಪ್ರಶಾಂತ ಪಿ.ಜಿ. ಇತರರು ಉಪಸ್ಥಿತರಿದ್ದರು.