ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಧರ್ಮಸೇನಾ, ಸಿ.ರಮೇಶ್, ಋತ್ವಿಕ್ ಬೋದ್, ಕಾರ್ಣಿಕ್ ಬೋದ್, ಗೌತಮ್, ಆರ್.ಶಾರದಾ, ಸಚಿವರ ಆಪ್ತ ಸಹಾಯಕ ಪ್ರೇಮನಾಥ್, ಎಸ್ಸಿ ಕಾಂಗ್ರೆಸ್ ನಗರಾಧ್ಯಕ್ಷ ಕೆ.ರಮೇಶ್, ಮಹಾಸಭಾ ಚಾ.ನಗರ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಅರುಂಧತಿ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ಟಿಒಟಿ ನಾಗರಾಜು, ಪುರಸಭೆ ಸದಸ್ಯ ಎಲ್.ಮಂಜುನಾಥ, ವಕೀಲರಾದ ರಂಗನಾಥ್, ಸುಮಿತ್ರ, ತಾಪಂ ಮಾಜಿ ಸದಸ್ಯರಾದ ಕೆಬ್ಬೆ ಶಿವಸ್ವಾಮಿ, ರಂಗಸ್ವಾಮಿ, ಮೂಗೂರು ಸಿದ್ದರಾಜು, ಸಿ.ಮಹದೇವ, ಮುಖಂಡರಾದ ಎಚ್.ನಾಗರಾಜು, ಪಾಳ್ಯ ರಾಚಪ್ಪ, ಬಾಲರಾಜು, ಮುಳ್ಳೂರು ಮಂಜು, ರವಿ, ರವಿಪ್ರಕಾಶ್, ಮಹದೇವ ಗಾಣಿಗ, ರಾಕೇಶ್ ಕುಮಾರ್, ಕುಮಾರಸ್ವಾಮಿ, ರಾಜಶೇಖರ್, ಬೂದಬಾಳ್ ಮಹದೇವ್, ಕೆ.ಜಗದೀಶ್, ಸಂದೇಶ, ಜಯಶಂಕರ್, ಎಂ.ರಾಜು ಇದ್ದರು.